ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏತ

ಉಚ್ಚಾರಣೆ: ēta
ಮೂಲ: Ka. D916

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a mixture of different colours; that which is of several or many colours.

  2. 2.
    noun

    the act or process of going up, ascending, climbing.

  3. 3.
    noun

    a manually operated instrument working on the principle of the lever, used for lifting water from below, usu. from a well; a water-lift.

  4. 4.
    noun

    a manually operated instrument having a long beam turning on a pivot, a pounding club at one end used to hull paddy; a non-mechanised paddy-pound.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (up) 1 ascent, rise 2 (water) picottah, a lever instrument for lifting water from a well [see Fig.] 3 (tool) a lever in- picottah ಏತ strument for pounding rice, husking pedal [Ka. D916] = ಯಾತ (yāta)

ಕಿಟ್ಟೆಲ್ ನಿಘಂಟು

  1. 1.
    1.

    = ಏತ/?/, ಯಾತ, ಯಾತ/?/ see s. ಏನ್

  2. 2.
    2.

    (fr. ಏ/?/ತ Śmd. 246. 247) = ಯಾತ ascent; rise. 2, an instrument on the principle of the lever for raising water, a picotta (ಆಕರ್ಷ Mr. 422, o. rs. ಆಕರ್ಷಿ and ಏವೆ My.; Te.; T. ಏ/?/). ಏತಂ (Śmd. 16). [ಏತ ತಲೆವಾಗಿದರೇನು ಶಿವಭಕ್ತನಾಗಲ್ಲುದೆ Bv. 125]. ಎತ್ತುವ ಏತದ ಅಡುನ್ದೊಲೆಯನ್ತೆ ಕಣ್ಗೆ ಎಸೆದುದು ಏ/?/ದ ಇಭಂ ಕದನತ್ರಿಣೇತ್ರನಾ (204). 3, a similar instrument used for pounding rice (C.). ಏತಕೋಲು the bamboo by which the bucket hangs (My.; T. ಏ/?/ಕ್ಕೋಲ್).

  3. 3.

    of a variegated colour.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲೇರುವಿಕೆ.
    2. (ಬಾವಿಯಿಂದ) ನೀರನ್ನು ಮೇಲೆತ್ತುವ ಸಾಧನ.
    3. ಬತ್ತವನ್ನು ಕುಟ್ಟುವ ಸಾಧನ.
    4. ಚಿತ್ರ ವಿಚಿತ್ರವಾದ ಬಣ್ಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada