ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏರಿ

ಉಚ್ಚಾರಣೆ: ēri
ಮೂಲ: Ka. D901

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a fresh water fish, Wallago attu, which grows upto six feet.

  2. 2.
    noun

    a long heap of earth, made for or serving as an obstructing barrier against flow of water, 2) a naturally elevated ground.

  3. 3.
    noun

    a man-made pool, lake or cistern for storing water; a tank.

  4. 4.
    noun

    (dial.) a small channel for irrigation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (water) raised bank, banks of a tank

  2. 2.
    n.

    (insect) empty beehive [Ka. D518] (Hal.)

ಕಿಟ್ಟೆಲ್ ನಿಘಂಟು

  1. 1.

    a raised bank, the bank of a tank, etc. (My.; T., M.; ಆಲಿ, ಪಾಲಿ Hlā.). ಮಳಲೇರಿ (ಸೈತಕ Nr.). ಕೆ/?/ಯ ಏರಿ (ವಾರಣ, ತಟಾಕಬನ್ಧನ Nn, 99). ಏರಿಗೆ ನೀರಿನ ಆಶೆ, ನೀರಿಗೆ ಏರಿಯ ಆಶೆ (Prv.). [ಏರಿ ನೀರುಣ್ಡೊಡೆ ಬೇಲಿ ಕೆಯ್ಯ ಮೇವೊಡೆ ... ಇನ್ನಾರಿಗೆ ದೂ/?/ವೆ ಕೂಡಲ ಸಂಗಮದೇವಾ Bv. 26]. see Sp. s. ಪಂಜು 2, a tank (My.). ಏರಿಕಟ್ಟಿ = ಏರಿ No. 1. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎತ್ತರವಾದ ಕಟ್ಟೆ.
    2. ಕೆರೆ.
    3. ಒಂದು ಜಾತಿಯ ಮೀನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada