ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಱಿಸು

ಉಚ್ಚಾರಣೆ: ēṛisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to raise to a higher place; to lift up; to elevate; to hoist.

  2. 2.
    verb

    to set or cause to wear (flowers etc. in the hair).

  3. 3.
    verb

    to string a bow.

  4. 4.
    verb

    to cause to rise or soar; to raise; to elevate; to hoist.

  5. 5.
    verb

    to cause to grow higher or taller.

  6. 6.
    verb

    to place on or upon; to super-impose.

  7. 7.
    verb

    to take upon oneself, agree to do, enter into or upon (a task, vow, journey, etc.).

  8. 8.
    verb

    ಏಱಿಸಿಕೊಳ್ ēṛisikoḷḷu to cause to climb up; to cause another to mount on oneself; ಏಱಿಸಿ ನುಡಿ ēṛisi nuḍi to charge a person with; to accuse.

ಕಿಟ್ಟೆಲ್ ನಿಘಂಟು

  1. 1.

    to raise; to place upon; etc. (C.). [ಏಗಳೇ/?/ಸಿದ ಬಿಸುಗೆಗಳುಮಿಕ್ಕಿದ ಲೋಹಕ್ಕರೆಗಳುಂ Pb. 10, 51 va.; Ap. 3, 59 va.; ಎನಗಿಲ್ಲದ ಘನವನೇ/?/ಸಿ ಏದು ನಿಮ್ಮ ಲೀಲೆ Cv. 52]; (Cpr. 6, 67. 77). ಏ/?/ಸಲ್ ಪಟ್ಟುದು (ಆರೋಪಿತ Hlā.). ಮನೆಗೆ ಏ/?/ರಿಸಿದ ಪೊದಕೆ (ವಲಭಿ Mr. 200). ಪೂವಿನ ಬಿಲ್ಲ ಕೊಪ್ಪನ್ ಒದೆದು, ಏ/?/ಸಿ ತಾವರೆನೂಲ ನಾರಿಯಂ, ಜೇವಡೆಗೆಯ್ದು (Śmd. 66. 133). see ಇದಿರೇ/?/ಸು, ನೆ/?/ವೇ/?/ಸು; Śmd. 224; Abh. P. 11, 8 va.; Bp. 11, 45; 17, 22; 23, 14; 38, 15; 42, 3; 47, 41; 50, 13; 55, 9. 57; 57, 88; 58, 22; 60, 61; Śśv. 1, 44; B. 3, 119; 4, 55. ಬಾಣಗಳನ್ನು ಏ/?/ಸಿದನು (ತೊಟ್ಟಂ G.). ಏ/?/ಸಿದ ಹೂವು (ನಿರ್ಮಾಲ್ಯ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada