ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಲಕ್ಕಿ

ಉಚ್ಚಾರಣೆ: ēlakki
ಮೂಲ: Ka. D907

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the herb, Elettaria cardamomum of Zingiberaceae family.

  2. 2.
    noun

    its seed capsule, the seed (or the capsules itself) of which are used as spice and in medicine; cardamom.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) cardamom, lesser cardamom, Elettaria cardamomum (L.) Maton (Zingiberaceae) The seeds are used as spice ⇀ aroma, pharm. [Ka. D907] = ಯಾಲಕ್ಕಿ (yālakki)

ಕಿಟ್ಟೆಲ್ ನಿಘಂಟು

  1. 1.

    = (ಇಲಾಚಿ, ಎಲಚಿ), ಯಾಲಕಿ, ಯಾಲಕ್ಕಿ large cardamoms (ಏಲೆ, ಪೃಥ್ವೀಕೆ, ಚನ್ದ್ರಬಾಲೆ etc. Nr.; ಕೂಟ Nr.; Mhr. ಏಲಚೀ, ಏಲಾಚೀ). see ಕಿ/?/ಯ, ಬಿಳಿಯ Si. 152. 153. 415. ಏಲಕ್ಕಿ ಗಿಡ the cardamom plant, Alpinia cardamomum Roxb. (St. & Pl.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸುವಾಸನೆಯ ಕಾಳುಗಳುಳ್ಳ ಒಂದು ಬಗೆಯ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada