ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏಳಿದ

ಉಚ್ಚಾರಣೆ: ēḷida

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wilful disregard, disrespect; slight.

  2. 2.
    noun

    he who has been treated with disrespect or contempt.

ಕಿಟ್ಟೆಲ್ ನಿಘಂಟು

  1. 1.

    (Śmd. 40). contempt, mockery, abuse, blame, disgrace (ತೆಗ/?/, ಪ/?/, ಚುನ್ನ, ಕೊ/?/ಚಾಟ, ಅಣಕ, ನಿನ್ದೆ Śs.; Rām. 6, 53, 75; T., M.; M. ಏಷಣಿ backbiting, etc.; T., M. ಇಳಿ vulgar laughter, contemptuous grin; disgrace; to grin; cf. ಇಳಾವಧು ತನ್ನ ತಿಣ್ಪನುತ್ತಮ ಕುಲ ಶೈಲಮುನ್ನತಿಯನೇಳಿದವಾಗೆ ಬಿಸು/?/ಡಂ ಬಿಸು/?/ಮ ಬಿಸುಡೆಂ ಮದೀಯಪುರುಷ ವ್ರತಮೊನ್ದುಮನೀಗಳಮ್ಬಿಕೇ). [ಇಳಾವಧು ತನ್ನ ತಿಣ್ಪನುತ್ತವು ಕಾಲ ಶೃಲಮುನ್ನತಿ ಯನೀಳಿದವಾಗ ಬಿಸು/?/ಡಂ ಬಿಸುಮ ಬಿಸುಡೆಂ ಮದೀಯಪುರುಷ ವ್ರತಮೊನ್ದು ಮನೀಗಳ ಮ್ಬಿಕೇ Pb. 1, 83]. 2, a contemptible, etc., man (Abh. P. 10, 13). ಏಳಿದಂಗೆಯ್. -/?/ಗೆಯ್ಳ್ to censure, to contemn, to mock, etc. (Cpr. 9, 108 va.; C. Bp. 11, 9; V. 14, 36 va. & 40 va.). ಏಳದಂಗೆಯ್ಯಲಿಮ್ ಈಗಳ್ (Śmd. 16. 277). ಏಳಿದಮ್ಬಗೆ. -/?/ಬಗೆ to censure, etc. (Abh. P. 10, 229; 14, 22 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅವಮಾನ.
    2. ಅಪಹಾಸ್ಯಕ್ಕೆ ಗುರಿಯಾದವನು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada