ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏೞ್ಗೆ

ಉಚ್ಚಾರಣೆ: ēłge
ಮೂಲ: Ka. ēr̤ D851(a) + -ge

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being or fact of becoming prosperous, successful or thriving; prosperity; progress.

  2. 2.
    noun

    the first fortnight of a lunar month, during which the phase of the moon increases gradually; the waxing period of the moon.

  3. 3.
    noun

    enthusiasm; zeal.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (up) [Ka. ēr̤ D851(a) + -ge] = ಏಳಿಗೆ (ēḷige)

ಕಿಟ್ಟೆಲ್ ನಿಘಂಟು

  1. 1.

    = ಏ/?/ಗೆ [ಸರಸ್ವತಿ ಮನ್ಮುಖ ಪದ್ಮರಂಗದೇ/?/ಯನೆಡೆಗೊಣ್ಡುಕೊಣ್ಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ Pb. 1, 5; Ap. 3, 10]; ಕೋಪಮುಂ ಜವಮುಮ್ ಏ/?/ಯುಮ್ ಅಸುರಮ್ ಅಪ್ಪಿನಂ ಮದಂ ಬಿಡುತರೆ ಕೀ/?/ ತಾಗಿದುವು ಎರ/?/ಡೆಯ ಆನೆಯೊಳ್ ಆನೆಗಳ್ (Abh. P. 13, 75). see Grj. 1, 9; 10, 99; Rām. 1, 7, 2; Rśv. 13, 84; Śśv. 1, 68; C. Bp. 2, 3; J. 2, 64; 11, 23; 12, 5; 18, 16. 42; 30, 49. [ಏ/?/ವಾಡಿವ. -ಪಾಡಿವ the first day after the new-moon day. ಏ/?/ವಾಡಿವದ ಸಸಿಯನ್ತೆ ಸೊಗಯಿಸುವಸಿಯಳಂ ಕಣ್ಡು Pb. 5, 15 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಏಳಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada