ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಐ

ಉಚ್ಚಾರಣೆ: ai
ಮೂಲ: Ka. *D2826

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a prefix to denote the number 'five'.

  2. 2.
    noun

    the eleventh letter of the Kannaḍa alphabet ( a union of two vowels 'ಅ' and 'ಏ', pronounced in one syllable).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) the sound [əi] or the phoneme /ai/ or the letter representing it in Kannada and other Indian scripts [Ka. Ø] ಐ- ai- [əi] pref. (number) five ű ಐವತ್ತು fifty

ಕಿಟ್ಟೆಲ್ ನಿಘಂಟು

  1. 1.
    ei.

    the thirteenth letter of the alphabet (Śmd. 17. 18). the initial ಐ in Kannaḍa words has arisen from ಅಯ್-, ಅಯಿ (Śmd. 65. 189, or ಎಯ್). for Kannaḍa words that appear with an initial ಐ in MSS. or prints see s. ಅಯ್ (or ಎಯ್). [ಐತರು to arrive. ಐಳುನೂ/?/ಪ್ಪತ್ತು ಅಮರಗಣಂಗಳು ಸಹಿತ ಮರ್ತ್ಯಲೋಕಕ್ಕೈತನ್ದನಯ್ಯಾ Cv. 698. ಐದಾರೆ they are. ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ ಸಲಿಗೆವನ್ತರಾಗಿ ಒಳಗೆ ಐದಾರೆ Bv. 933].

  2. 2.

    = ಅಯಿ an interjection of calling, summoning or remembering. see Nr. s. ಬೋಳಯಿಸಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕನ್ನಡ ವರ್ಣಮಾಲೆಯ ಹನ್ನೊಂದನೆಯ ವರ್ಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada