ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಗನಿ

ಉಚ್ಚಾರಣೆ: ogani
ಮೂಲ: Ka. D560

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tree Careya arborea of Myrtaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) a kind of plant

ಕಿಟ್ಟೆಲ್ ನಿಘಂಟು

  1. 1.

    = ಉಗುನಿ, ಗೋಣಿ 3, etc. a kind of tree. (M. ಉಗಮರ T. ಉಗಾಮರ Careya arborea, Dillenia speciosa). — ಒಗನಿಯ ಮರ Careya arborea Roxb. (or, according to others, Salvadora persica Lin.). ಪೀಲು, ಗುಡಫಲ, ಸ್ರಂಸಿ ಎನ್ದು, ಒಗನಿಯ ಮರ, ಗೋನ ಮರನ್ ಎನ್ದೂ, ಎಮ್ಬರು; ಬೆಟ್ಟದಲ್ಲಿ ಹಟ್ಟುದನ್ಥಾ ಆ ಒಗನಿಯಲ್ಲಿ ಆಕ್ಷೋಟ, ಕರ್ಪರಾಲ ಎಮ್ಬ ಎರಡು ಶಬ್ದಂಗಳು ನೆಗ/?/ (Nr.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada