ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಜ್ಜರ

ಉಚ್ಚಾರಣೆ: ojjara
ಮೂಲ: Ka. D761, cf. Pk. ojjʰara-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a usu. colourless or lightly tinted precious stone of great brilliance, hardness, and value, hardest naturally occurring substance, occurring chiefly in alluvial deposits and the allotrope of carbon of which it consists; a diamond.

  2. 2.
    noun

    a waterfall, esp. a small one; a falling body of water; a cascade.

  3. 3.
    noun

    a natural fountain; a spring.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (water) 1 mountain stream, brook 2 spring, fountain

ಕಿಟ್ಟೆಲ್ ನಿಘಂಟು

  1. 1.

    = ವಜ್ಜರ, ಒಜ್ಜರಕ್ಕೆ a spring, a fountain (Tu. ಉಜ, ಉಜೆ cf. ಒ/?/ 1, ಒಸರ್ 1; ಉಗು 1 ?). ಬೆಟ್ಟದ ಒಜ್ಜರ (ಉತ್ಸ, ಪ್ರಸ್ರವಣ, ವಾರಿಪ್ರವಾಹ, ನಿರ್ಝರ, ಝರ Nr.). Cpr. 7, 81 va. (where it appears to be ಒಗರಗೆ cf. ಓಜರ).

  2. 2.

    Tbh. of ವಜ್ರ diamond (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಟ್ಟದ ಝರಿ.
    2. ವಜ್ರ.
    3. ಒಂದು ರಾಜಚಿಹ್ನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada