ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಟ್ಟಜೆ

ಉಚ್ಚಾರಣೆ: oṭṭaje
ಮೂಲ: Ka. D958

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality by which one excels another; excellence; surpassing goodness or merit; superiority.

  2. 2.
    noun

    a large number of people, things, etc. assembled together; a multitude.

  3. 3.
    noun

    brave conduct or nature; fortitude; valour.

  4. 4.
    noun

    the force or energy with which a body moves; impetus.

  5. 5.
    noun

    forbearing conduct or spirit; patient endurance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಒಟ್ಟಜ,2 ಒಟ್ಟಜಿ n. (degr.) 1 extremity, greatness 2 (mass) mass, heap, company (Kk.) 3 (mind) valour, heroism (Pb.1.25)

ಕಿಟ್ಟೆಲ್ ನಿಘಂಟು

  1. 1.
    1.

    a heap, a mass, a company; abundance; a row (ಒಟ್ಟಲ್, ಒರ್ಗು, ಹೊರಳಿ, ಒಬ್ಬುಳಿ etc., ಶೇಣಿಕೆ Kk. 17; ಸನ್ದಣಿ, ಕಿಕ್ಕಿನ್ದ, ತಣ್ಡ etc., ಶೇಣಿ Śm. 54; ಗಡಣ Ct. I, 50; ಅತಿಶಯಾರ್ಥ II, 51). [ಇನ್ತು ನಿತ್ಯೇತ್ಸವಂಗಳ್, ಕೆಲವು ಕಾಲಂ ಸಲೆ ಸಲ್ಗೆವೆರಸಿದ ತನ್ನ ನಣ್ಪನೊಟ್ಟಜೆಯಿಂ ತೋ/?/ Ap. 4, 52 va.]. see Abh. P. 14, 168; Grj. 7, 11 va.; 10, 79 va.; 10, 101; Rśv. 5, 117; 6, 11 va.; 13, 83 va. — ಒಟ್ಟಜೆಗಿಡು. -ಕಿಡು to break up (v. i.), to disperse (Abh. P. 13, 109 va.).

  2. 2.
    2.

    valour, gallantry ಕೂರದರ್ ನೆಲನನೊಟ್ಟಜೆಯಿಂ ಕೊಳೆ Pb. 7, 55.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತಿಶಯ.
    2. ಸಮೂಹ.
    3. ಪರಾಕ್ರಮ.
    4. ಆವೇಶ.
    5. ಸಹನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada