ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಡಕು

ಉಚ್ಚಾರಣೆ: oḍaku
ಮೂಲ: Ka. D946

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a narrow opening or crack; fissure; a cleft.

  2. 2.
    noun

    lack of unity or unanimity; discord; disagreement.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (destroy) 1 split, fracture 2 þfig.ß rift, estrangement (n.) 1 (destroy) 〈being〉fully or partly broken, cracked 2 (soc.)〈being〉disunited

ಕಿಟ್ಟೆಲ್ ನಿಘಂಟು

  1. 1.

    = ಒಡಕ disunion, crack. (ಪ್ರದರೆ, ಭಂಗ Nr.; ವಿದರ, ಸ್ಫುಟನ, ಭಿದೆ Si. 387; My.). ತನ್ನ ಮಕ್ಕಳೊಳಗೆ ಹುಟ್ಟಿದ ಒಡಕು ಮು/?/ಯ ಬೇಕೆನ್ದು (B. 2, 30). ಮನೆತನದೊಳಗೆ ಒಡಕು ಹುಟ್ಟಿದನ್ತೆ (2, 41). ಒಡಕುಡೋಣಿ a boat with a hole. ಒಡಕುಡೋಣಿಗೆ ಗಿಡ್ಡ ಜಲ್ಲು (Prv.). ಒಡಕುಹರವಿ a broken earthen vessel. ದಣ್ಡಿಗೆ ಅಂಜುವ ಬಣ್ಟನ್ ಒಡಕುಹರವಿಯ ಕಣ್ಟ (Dp. 54).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿರುಕು.
    2. ಚೂರು.
    3. ಮನಸ್ತಾಪ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada