ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಡೆಯ

ಉಚ್ಚಾರಣೆ: oḍeya
ಮೂಲ: Ka. oḍe2 D593 + -a

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    having; containing; possessing.

  2. 2.
    noun

    a man who rules others or has control, authority or power over something; a master - a) a king; a ruler; an owner; b) a man who is head of a household or institution; c) an employer.

  3. 3.
    noun

    a man in possession of relatively more wealth; a rich man.

  4. 4.
    noun

    a vīraśaiva mendicant who keeps wandering from place to place, as a religious vow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಒಡತಿ⦆1 (jur.) owner, proprietor 2 (pol.) lord, master, chief, leader, ruler, king

ಕಿಟ್ಟೆಲ್ ನಿಘಂಟು

  1. 1.
    1.

    having, containing. ಪಸಿವು ನೀರ/?/ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳುಮಂ Vr. 11, 24.

  2. 2.

    oḍe6-a3. 2. a man who possesses or has, an owner (ಉಳ್ಳ, ವನ್ತ Śmd. 241. 73); a lord, a master; a chief, a leader; a ruler; a king (ಅರ್ಯ, ಪರಿವೃಢ, ಸ್ವಾಮಿ, ಪ್ರಭು, ನೇತೃ, ನಾಯಕ, ಅಧಿಭು, ಅಧಿಪ, ಅಧೀಶ, ಅಧಿಪತಿ Nr.; ಸ್ವಾಮಿ, ಈಶ್ವರ, ಪತಿ etc. Nr.; ಸ್ವಾಮಿ etc., ಆಳುವವನು Si. 355; ಸ್ವಾಮಿ, ಪತಿ. ನಾಯಕ etc. Mr. 227; ಸ್ವಾಮಿ Bhn. 19; ಕಾನ್ತ, ಪತಿ Nn. 91; ಪರಿವೃಢ 161; ಯಜಮಾನ, ಕರ್ತ, ಸ್ವಾಮಿ G.; C.; Tu. ಒಡಯೆ, ಒಡೆಯೆ Te. ಒಡಯ M. ಉಡಯವನ್, ಉಡಯಾನ್; T. ಉಡೈಯವನ್, ಉಡೈಯಾನ್ see s. ಒಡಮೆ). [ಎಮ್ಮ ಮಗ್ಗಳೆ ಪುಟ್ಟಿದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ Pb. 1, 70 va.; Ap. 4, 27]. ಉಡುರೊಡೆಯಂ (Śmd. 161). ಪೆರ್ಮೆಯೊಡೆಯಂ ಜಗದೊಡೆಯಂ, ನೆಲದೊಡೆಯಂ, ಕೊಡೆಯೊಡೆಯಂ, ಜಾಣೊಡೆಯಂ (242). ನಾಡೊಡೆಯಂ or ನಾ/?/ಡೆಯಂ; ಕೊಡೆಯೊಡೆಯಂ or ಕೊಡೆಗೊಡೆಯಂ (167). ಲೇಸಿಂಗೊಡೆಯಂ (63). ಒಡೆಯಂಗೆ ಅತಿಹಿತವರ್ ಆರ್ (177; see also 39. 345). ಇನ್ದ್ರ, ಅನಲ, ಯಮ etc. ಈ ಎಣ್ಟು ಮೂಡಲು ಮೊದಲಾದ ಎಣ್ಟುದೆಸೆಗಂ ಕ್ರಮದಿನ್ದೆ ಒಡೆಯರು (Hlā.). ಸೇನೆಗೊಡೆಯನು (ಸೇನಾನಿ); ಹಟ್ಟಿಗೊಡೆಯನು (ಗೋಪ); ಆನೆಗಳ ಮೊತ್ತಕ್ಕೆ ಒಡೆಯನಾಗಿದ್ದ ಆನೆ (ಯೂಥನಾಥ Nr.). ದೇವರು ದಯಾಭರಿತನಾದ ಒಡೆಯನು (B. 4, 143). frequently the honorific plural of ಒಡೆಯ is used as ಒಡೆಯರ್, ಒಡೆಯರು, ಒಡೆಯರುಗಳ್ see Bp. 4, 12; 10, 44; 14, 6. 19; 18, 6; 21, 11. 41; 22, 61; 24, 33; 25, 17; 27, 72; 40, 38; 43, 71; 44, 6; 45, 11; 46, 21; 47, 9. 20; 52, 33. 49; 53, 63; 54, 6; 57, 26. 62; 60, 60; ಮೂಜಗದೊಡೆಯ Bh. 1, 8, 86; 2, 4, 6; Mr. 6; J. 2, 34; 11, 31; 28, 27; 29, 16. 33. ಒಡೆಯ ಬನ್ದರೂ ಒಡೆದ ಪಾತ್ರೆ ಕೂಡಲಿಲ್ಲ. -ಒಡೆಯನ ಕಣ್ಡರೂ ಬಡತನ ಹೋಗಲಿಲ್ಲ. -ತೊಡೆ ಸೋಕಿದ ನಾಯಿ ಒಡೆಯನ ಗು/?/ತ ಅ/?/ಯದು (Prvs.; see Prv. s. ವಡೆ). ಒಡೆಯ ಪಿಳ್ಳ N. (Bp. 43, 49). ಒಡೆಯರುಗಳೊಡೆಯ the lord of lords (Bp. 23, 13). ಒಡೆಯರೊಡೆಯ the lord of lords (Bp. 44, 63).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಭು.
    2. ಹಣವಂತ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada