ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒತ್ತರ

ಉಚ್ಚಾರಣೆ: ottara
ಮೂಲ: or- + tara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the intensity of power; impetus; force.

  2. 2.
    noun

    the state of solid particles being disintegrated and evenly distributed all over a liquid but not dissolved in it.

  3. 3.
    noun

    a single manner or type.

  4. 4.
    noun

    a row, line or series.

  5. 5.
    noun

    impulse - a) mental incitement; b) a sudden desire or tendency to act without reflection.

  6. 6.
    noun

    a group; an assemblage; a crowd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (manner) one and the same manner 2 (mass) line, a row 3 (mass) assemblage, flock

  2. 2.
    n.

    1 (ener.) force, strength (Pb.5.46V) 2 (time) impetuousness, urgency adv. (time) urgently (C. (Kitt.))

ಕಿಟ್ಟೆಲ್ ನಿಘಂಟು

  1. 1.

    impetuousness; force; speed; quickly, etc. (C.; Grj. 2, 106 va.). [ತಕ್ಕನನ್ತೆ ನಮ್ಬಿಸಿಯುಮೊತ್ತರದನ್ತೊತ್ತಿಯುಂ Pb. 5, 46 va.]. ಒತ್ತರಮ್ ಒತ್ತಿದನ್ತೆ ಬೆ/?/ಗಾಗಿ ಕೃಪಾದಿಗಳ್ ಒತ್ತೆ (Śmd. 16). ?ಗಾಳಿಯು ಒತ್ತರದಿನ್ದ ಉರಿಯನ್ನು ಒತ್ತಿ ಹಿನ್ದಕ್ಕೆ ಸರಿಸಿದಾಗ (B. 5, 165).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದೇ ರೀತಿ.
    2. ಒಂದು ಸಾಲು.
    3. ಗುಂಪು.
    4. ವೇಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada