ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒದಱು

ಉಚ್ಚಾರಣೆ: odaṛu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಒದರು1.

  2. 2.
    verb

    = ಒದರು2; ಒದಱಿಕೊಳ್ಳು o da ṛ ikoḷḷu = ಒದರಿಕೊಳ್ಳು2; (ಒದರು2).

  3. 3.
    verb

    ಒದಱಿಕೊಳ್ಳು odaṛikoḷḷu = ಒದರಿಕೊಳ್ಳು1 (see under ಒದರು1 ).

ಕಿಟ್ಟೆಲ್ ನಿಘಂಟು

  1. 1.
    1.

    to move to and fro, to shake (v. i., My.); to shake, to shake off or about (My.; T., M. ಉದ/?/); to make the sound of a bowstring (or bow) which is suddenly pulled; to make noise by slapping or clapping the arms, as done by combatants (ಆಸ್ಫೋಟನ Śmd. Dh.); to sound, to cry aloud, to shout, to shriek, to howl, etc. (C.; T. ಉ/?/ಮ್ಬು to sound; Te. ವದರು, ವದುರು to prattle, chat, tattle, babble, grumble; cf. ಉಡುರು, ಒಳ/?/). [ರಥಮಂ ಬನ್ದೇ/?/ ಪೋಪೋಗಲೆನ್ದೊದ/?/ತ್ತುಂ ಪರಿತನ್ದು ತಾಗಿತಗರ್ದಂ ಗಂಗಾಸುತಂ ಭೀಮನಂ Pb. 11, 10]. ಗಾಳಿಗೆ ಒದ/?/ವ ಬಿದಿರು (ಕೀಚಕ Mr. 125). ಆನೆ ಒದ/?/ವ ಶಬ್ದ (ಬೃಂಹಿತ); ಒದ/?/ವ ಹಕ್ಕಿ (ಕೋಗಿಲೆ G.). see Abh. P. 14, 25 va.; 14, 30. 106; Bp. 4, 7; 11, 46; 22, 31; 28, 17. 42; 38, 30; 54, 38; 61, 13; Rām. 5, 8, 24. 57; Bh. 2, 13, 46; 6, 2, 4; 7, 3, 19; J. 8, 38; 10, 33; 13, 47; 16, 35; 17, 40; B. 2, 28; 3, 75. 97; 4, 43; 5, 288; to call (v. t., Bp. 51, 80). ಒದ/?/ಟ. -ಆಟ. = ಒದ/?/ಟ (My.). ಒದ/?/ಡು. -ಆಡು to make a great noise by shouting, etc. (C.; B. 1, 16). ಒದ/?/ಟ. -ಆಟ great noise made by crying, etc. ಪಕ್ಷಿಗಳ ಒದ/?/ಟ (ಉಲಿ Cb.).

  2. 2.
    2.

    shaking, etc. ಒದ/?/ದಲೆ. -ತಲೆ a shaking head, as that of an old man (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭುಜಾಸ್ಫಾಲನೆ ಮಾಡು.
    2. ಕೊಡಹು.
    3. ಅಲುಗಾಡು.
    4. ನಿಂದಿಸು.
    5. ಕಿರುಚು.
    6. ಉಚ್ಚರಿಸು.
    7. ಕಪಟದ ಮಾತನಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada