ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಪ್ಪಚ್ಚಿ

ಉಚ್ಚಾರಣೆ: oppacci

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in a small degree; to a slight extent; not much; a little.

  2. 2.
    adverb

    one time; one time only; once.

ಕಿಟ್ಟೆಲ್ ನಿಘಂಟು

  1. 1.
    1.

    a little (ಸ್ತೋಕ, ಅಲ್ಪ, ಕ್ಷುಲ್ಲಕ, ಮನಾಕ್, ಈಷತ್, ನೀಚೈಸ್ Nr.; ಗನ್ಧ Hlā.; Bp. 5, 15; 34, 8; cf. ಒನ್ದಿನಿತು). [ಶಿವ ಶರಣೆಮ್ಬುದು ಒಪ್ಪಚಿಯಳವಡದಯ್ಯಾ Bv. 281].

  2. 2.
    2.

    = ಒಪ್ಪೆ the belly of small children (My., occasionally; cf. ಒಡಮ್ಬಿ).

  3. 3.

    = ಒಪ್ಪಚಿ 1. ಅವಳೋರ್ವಳು ಒಪ್ಪಚ್ಚಿಮುದುಕಿ ಆಗಿ ಕಾವಿಯ ಸೀರೆಯನ್ ಉಟ್ಟವಳು ಅಥವಾ ಗಣ್ಡನ್ ಇಲ್ಲದವಳು ಕಾತ್ಯಾಯನಿ ಒನಿಸುಗು (Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವಲ್ಪ.
    2. ಒಮ್ಮೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada