ಒಪ್ಪರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಒಪ್ಪಾರು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (weight)〈being〉lopsided ű ಎಲ್ಲರೂ ಹುಲಿಯನ್ನು ನೋಡಲು ಒಂದು ಕಡೆಗೆ ಬಂದದ್ದರಿಂದ ನಾವೆ ಒಪ್ಪರೆ ಆಯಿತು. As the people came to one side of the boat to see the tiger, the boat became lopsided.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0