ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಬ್ಬ

ಉಚ್ಚಾರಣೆ: obba
ಮೂಲ: Ka. D990

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a single man; ಒಬ್ಬರಿಗೊಬ್ಬರು obbarigobbaru mutually; reciprocally; ಒಬ್ಬರಿಗೊಬ್ಬರು ಆಗು obbarigobbaru āgu to help, assist mutually; ಒಬ್ಬಾನೊಬ್ಬ obbanobba any (indefinite) man; ಒಬ್ಬೊಬ್ಬರು obbobbaru one after the other; in turn; 2. each one (separately); ಒಬ್ಬೊಬ್ಬರು obbobbaru (pl.) a man here and a man there; a few people; ಒಬ್ಬನಿಗಿಂತ ಇಬ್ಬರು ಲೇಸು obbaniginta ibbaru lēsu combined effort or cooperative action gives more than the total of individual efforts; four eyes see more than two; ಸಾವಿರಕ್ಕೆ/ಲಕ್ಷಕ್ಕೆ/ಕೋಟಿಗೆ ಒಬ್ಬ sāvirakke/lakṣakke/kōṭige obba someone that is very special or very good in some way.

  2. 2.
    adjective

    one only; one and no more; individual; single.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    numr.adj., m.

    (number)⦅ f. ಒಬ್ಬಳು⦆one〈man〉, one〈person〉

ಕಿಟ್ಟೆಲ್ ನಿಘಂಟು

  1. 1.

    = ಒರ್ಬ, ಒರ್ವ one man; one (masc. or fem.); a, an (masc. or fem.); a man; a — (ಏಕಾಕಿ, ಏಕ, ಏಕಕ Nr.; C.). ಒಬ್ಬ ರಕ್ಕಸಮುನಿ (Bp. 24, 1). ಪೂಜಾರಿಯೊಬ್ಬನು (27, 17). ಆರಾದೊಡೊಬ್ಬನು (50, 27). ಗುರುವೊಬ್ಬನು (51, 1). ಒಬ್ಬ ಮನುಷ್ಯನು (B. 4, 150). ಒಬ್ಬ ಕೂಲಿಯಾಕೆ (4, 176). ಒಬ್ಬ ಹೆಂಗಸಿಗೆ ಒಬ್ಬನೇ ಗಣ್ಡನಿರುವನು (4, 214). ಒಬ್ಬ ಕೆಟ್ಟರೆ ಹಬ್ಬ ಕೆಟ್ಟೀತೇ? -ಒಬ್ಬ ಭೋಗಿ ಆದರೆ ಒಬ್ಬ ಜೋಗಿ (Prvs.). ಒಬ್ಬನೆ. -ಎ 3. one indeed; only one, only one man; he alone (Bp. 48, 23; C.). ಒಬ್ಬನೇ. -ಏ2. = ಒಬ್ಬನೆ (B. 4, 143; 5, 301). ಒಬ್ಬನೊಬ್ಬನು — other. ಒಬ್ಬನ ಮುಸುಡನ್ ಅನ್ತೆ ಒಬ್ಬನ್ ಈಕ್ಷಿಸುತ (Bp. 9, 4). ಒಬ್ಬರ್, ಒಬ್ಬರು some. ಒಬ್ಬರು ಈ ಕಡೆ, ಮತ್ತೊಬ್ಬರು ಆ ಕಡೆ ನಿಲ್ಲಲಿ (C.). 2, the honorific plural. 3, the others, all the others. ಧರೆಯೊಳ್ ಒಬ್ಬರಿಗೆ ಒನ್ದು ಗುಣ, ಪಾರ್ಥಂಗೆ ಮೂ/?/ ಗುಣ (Bh. 1, 8, 13). 4, somebody. ಒಬ್ಬರ ಸಂಗಡ ಹೋಗುವವನು (ಸದ್ರ್ಯಚ್ Si. 362). ಒಬ್ಬರು. -ಉ9. = ಒಬ್ಬರೂ also or even some or one. ಒಬ್ಬರ/?/ಯದ ಗತಿಯೊಳ್ (Bp. 24, 57). ಒಬ್ಬರೂ. -ಊ 7. = ಒಬ್ಬರು (Si. 493). ಒಬ್ಬರೆ. -ಎ 3. ಒಬ್ಬರೇ. -ಏ 2. they alone (B. 5, 292); we alone; you alone; he or she (honorific) alone. ಒಬ್ಬರೊಬ್ಬರ್. -ರು — others, one another; these and the others; every, each. ಅವರು ಒಬ್ಬರಿಗೊಬ್ಬರು ಸೇರದೆ (B. 2, 30). ಒಬ್ಬರನ್ನೊಬ್ಬರು ಅಗಲಿದರೆ (2, 30). ಒಬ್ಬರ ಕೂಡ ಒಬ್ಬರು (2, 41). ಒಬ್ಬರೊಬ್ಬರು ಬನ್ದು ಕುಳ್ಳಿರಿ ನೀವು (Bp. 39, 40). ಒಬ್ಬರೊಬ್ಬರ್ ಉಘೇಯುಘೇ! ಭಲರೇ!ಎನುತ್ತ (56, 14), ನಾ ಬಲ್ಲಿದ ತಾ ಬಲ್ಲಿದನ್ ಎನ್ದು, ಒಬ್ಬರಿಗೊಬ್ಬರ್ ಅಹಂಕರಿಸುಹಂ ಅಹಮಹಮಿಕೆ ಎನಿಸುಗು (Nr.). ಒಬ್ಬರನ್ನೊಬ್ಬರು ಕುಟ್ಟುವದು (ಕಲ್ಯ, ಪರಸ್ಪರಬನ್ಧನ Nn. 105). ಒಬ್ಬರಿಗೊಬ್ಬರು ಬೊಯ್ಯಿಕೊಮ್ಬುವದು (ವ್ಯಾವಕ್ರೋಶಿ Si. 482). ಒಬ್ಬರೊಬ್ಬರ್ ಎಮ್ಬ ಅರ್ಥದಲ್ಲಿ ಮಿಥಸ್ ಎನಿಸುಗು (Nr.). see Bp. 59, 23. ಒಬ್ಬವನು. -ಅವನು. = ಒಬ್ಬನು (C.; B. 4, 157. 158; 5, 125. 281). ಅವರು ನಮ್ಮಿಬ್ಬರ ಮೇಲೆಯೂ ಸರಿಯಾಗಿ ಮಮತೆಯನ್ನು ಮಾಡದೆ. ಒಬ್ಬವನಿಗೊನ್ದು ಒಬ್ಬವನಿಗೊನ್ದು ಮಾಡುತ್ತಾರೆ (4, 108). ಒಬ್ಬವಳು. -ಅವಳು. = ಒಬ್ಬಳು (B. 5, 197; My.). ಒಬ್ಬಳು one woman; a woman; a certain woman (C.; Bp. 52, 26). ಒಬ್ಬಳೆ she alone (57, 70; B. 5, 292); only one woman. ಒಬ್ಬಳೇ. = ಒಬ್ಬಳೆ (C.). ಒಬ್ಬಾಕೆ. -ಆಕೆ. = ಒಬ್ಬವಳು (C.; B. 5, 146. 283). ಒಬ್ಬಾತನು. -ಆತನು. = ಒಬ್ಬವನು (C.). ಒಬ್ಬಾನೊಬ್ಬ. -ಆನು- a certain man; a certain (man or woman). ಒಬ್ಬಾನೊಬ್ಬ ಸ್ತ್ರೀ (C.). ಒಬ್ಬಾನೊಬ್ಬಳು a certain woman (C.). see B. 5, 92. 98. 108. ಒಬ್ಬಿಬ್ಬರು. -ಇಬ್ಬರು one or two persons; some few persons (B. 5, 60; C.). ಒಬ್ಬಿಬ್ಬರು ಹೆಂಗಸರು (5, 287). ಒಬ್ಬೊಬ್ಬ rep. every or each man; every or each (man or woman). ಒಬ್ಬೊಬ್ಬ ದೊರೆಸಾನಿಯ ಹತ್ತರ ಒಬ್ಬೊಬ್ಬ ದಾಸಿ (B. 5, 283). ಒಬ್ಬೊಬ್ಬಳು, ಒಬ್ಬೊಬ್ಬಾಕೆ (C.). ಒಬ್ಬೊಬ್ಬರ್. -ಒಬ್ಬರ್. -ರು they mutually; they each and all; every one or each of them; they one by one. see Bp. 26, 20; 36, 30; 52, 13; 57, 36; 58, 36; 59, 23; J. 22, 33; B.35, 303. ಒಬ್ಬೊಬ್ಬರೇ (B. 2, 30).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada