ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಬ್ಬುಳಿ

ಉಚ್ಚಾರಣೆ: obbuḷi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a collection of large number of persons at one place; an assemblage; a group.

  2. 2.
    noun

    a place; a particular area or locality.

ಕಿಟ್ಟೆಲ್ ನಿಘಂಟು

  1. 1.

    = ಒರ್ಬುಳಿ a joining; a mass, a multitude (ಮೊಕ್ಕಳ, ಹೊರಳಿ, ಒಟ್ಟಿಲ್ etc., ಶ್ರೇಣಿಕೆ Kk. 17; ಹೊರಳಿ, ಬಳಗ etc. Śm. 54; J. 4, 13; 10, 16; 19, 21). ಒಬ್ಬಳಿಯಾಗಿ ಮಾಡುವುದು (ಸಮಾಹಾರ, ಸಮುಚ್ಚಯ Nr.). ತೀರಿದುದು ತಮದ ಒಬ್ಬುಳಿ (Rām. 14, 1). ಒಬ್ಬುಳಿಗೂಡು. -ಕೂಡು to join together. ಹಲವು ಪದಾರ್ಥಂಗಳ ಒಬ್ಬುಳಿಗೂಡಿ ಕ್ರಿಯೆಯ ನುಡಿಹ ಎಮ್ಬುದ/?/ಲ್ಲಿ ಚಶಬ್ದಮ್ ಎನಿಸುಗು (Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗುಂಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada