ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಯ್ಯು

ಉಚ್ಚಾರಣೆ: oyyu
ಮೂಲ: Ka. D984

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಒಯ್1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಉಯ್2 vt. (move)

  2. 2.
    vt.

    (move)⦅past ಒಯ್ದ್-⦆to deposit, to put aside, to hide (Kitt.) [Ka. D5549] ಒರ್- or- [or] numr.pref. (number)⦅before vowels ಓರ್-⦆one

ಕಿಟ್ಟೆಲ್ ನಿಘಂಟು

  1. 1.

    = ಒಯ್ 1, etc. (C.; ತಕ್ಕೊಣ್ಡು ಹೋಗು, ನಯಿಸು G.). P. p. ಒಯ್ದು. ಅರಸರ ಭೆಟ್ಟಿಗೆ ಹೋಗುವಾಗ ಅವರಿಗೆ ಕೊಡುವದಕ್ಕೆ ಒಯ್ಯುವ ಕಾಣಿಕೆ (ಉಪಗ್ರಾಹ್ಯ, ಪ್ರದೇಶನ G.). ಒಯ್ಯೋಣ (ವಹನ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada