ಒಳಿತು
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
good, excellent as - a) suitable to a purpose; effective; b) beneficial; salutary; c) clever or witty; d) fresh; uncontaminated; e) valid; genuine; f) healthy; strong; etc.
-
2.
noun
that which is good, excellent, suitable, beneficial, genuine, fresh, healthy or clever.
-
3.
independent clause
a general term of approval or commendation; 'right'; 'correct'; 'okay'.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(good) which is proper, that which is excellent (n.) (good) 〈being〉proper, great, proper
ಕಿಟ್ಟೆಲ್ ನಿಘಂಟು
-
1.
oḷ2-itu. No. 2. = ಒಳತು, ಒಳ್ಳಿತು, ಒಳ್ಳಿತ್ತು q. v. that is good, etc. (C.). ಶುಭ, ಮಂಗಳ, ಕಲ್ಯಾಣ etc. ಒಳಿತಕ್ಕೆ ಪೆಸರ್ (Mr. 26). ಅವನನ್ನು ಒಳಿತಾಗಿ (well) ತಳಿಸಿದರು (B. 1, 23; 2, 31). ನೀವು ಒಳಿತಾಗಿದ್ಧೀರೋ? (3, 67). ತನ್ನ ಒಳಿತಕ್ಕಾಗಿಯೇ ಮನುಷ್ಯನು ದುಡಿಯ ಬೇಕು (3, 115). ನಾನು ಒಳಿತಾಗಿ ಸಿಟ್ಟು ಮಾಡಿ (4, 197). — ಒಳಿತು ಕೆಡಕು that is good and that is bad (C.; B. 3, 53). — ಒಳಿತು ಹೀನು. = ಒಳಿತು ಕೆಡಕು (C.; B. 4, 14. 89).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಆಗಬಹುದು, ಒಳ್ಳೆಯದು ಎಂದು ಸೂಚಿಸುವ ಅವ್ಯಯ.
-
2.
1. ಒಳ್ಳೆಯದು.
2. ಶುಭವಾದುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada