ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಳ್ಳಿತ್ತು

ಉಚ್ಚಾರಣೆ: oḷḷittu
ಮೂಲ: Ka. oḷḷe D1017 + -ttu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    good, excellent as - a) suitable to a purpose; effective; b) beneficial; salutary; c) clever or witty; d) fresh; e) uncontaminated; f) valid; genuine; g) healthy; strong; etc.

  2. 2.
    independent clause

    a general term of approval or commendation; 'righṭ'correcṭ; 'okay'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (good) (n.) (good)

ಕಿಟ್ಟೆಲ್ ನಿಘಂಟು

  1. 1.

    oḷ2-ittu1. = ಒಳ್ಳಿತು [ಈಗಳೆನ್ನ ಪುಣ್ಯದಿಂ ದೊರೆಕೊಣ್ಡು ದೊಳ್ಳಿತ್ತೆಮ್ಬುದುಂ Pb. 1, 118 va.]; (Śmd. 95. 96; ಪ್ರಾಗ್ಯ, ಅಪರ, ವರೇಣ್ಯ, ವರ, ಶ್ರೇಷ್ಠ, ವಲ್ಗು, ಶುಭ etc. Hlā.; ವಾಮ, ಮನೋಹರ Nn. 24; ಒಳ್ಪು 120; ಸ್ವಸ್ತಿ, ಒಳ್ಪು 138). ಒಳ್ಳಿತ್ತ /?/ಲ್ಲಿ (Nn. 150). ಒಳ್ಲಿತ್ತಹನ್ಥಾ ಸ್ತ್ರೀ (ಸದ್ವನಿತೆ 167). see Śmd. 69; Bp. 18, 29; 28, 22; 45, 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಆಗಬಹುದು, ಒಳ್ಳೆಯದು ಎಂದು ಒಪ್ಪಿಗೆಯನ್ನು ಸೂಚಿಸುವ ಅವ್ಯಯ.

  2. 2.

    ಒಳ್ಳೆಯದಾದ.

  3. 3.

    1. ಒಳ್ಳೆಯದು.
    2. ಉತ್ತಮವಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada