ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಂತಿ

ಉಚ್ಚಾರಣೆ: ōnti
ಮೂಲ: Ka. D1053

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a disease causing swelling of the face.

  2. 2.
    noun

    the lizard Calotes veriscolar of Chamaeleontidae family, with an angular head, prehensile tail, eyes that move independently of each other, the ability to change skin color rapidly, and a long, agile tongue for catching prey; common chameleon; the garden lizard.

  3. 3.
    noun

    the lizard Calotes veriscolar of Chamaeleontidae family with an angular head, prehensile tail, eyes that move independently of each other, the ability to change skin color rapidly, and a long, agile tongue for catching prey; common chameleon; the garden lizard.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) a kind of lizard which has red balloon-like projection under the throat Lacerta cristata

ಕಿಟ್ಟೆಲ್ ನಿಘಂಟು

  1. 1.

    a kind of lizard or chameleon; the lizard commonly called a blood-sucker, Lacerta cristata (ಸರಟ, ಕೃಕಲಾಸ Hlā., Nr., Mr. 154; ದ್ವಿಜ, ಸರಟ Nn. 36; My.; Tu. ಓನ್ತಿ T. ಓತ್ತಿ, ಓದಿ, ಓನ್ದಿ M. ಓನ್ದು). see Prv. s. ನಾನು 1. — ಓತಿಕಾಟ. = ಓತಿ (C.). ಓತಿಕಾಟಕ್ಕೆ ಬೇಲಿ ಸಾಕ್ಷಿ (Prv.). — ಓತಿಕೇತ. = ಓತಿ (My.). — ಓತಿಕ್ಯಾಟ. = ಓತಿ (My.; Si. 170). — ಓತಿಕ್ಯಾತ. = ಓತಿ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಲ್ಲಿಯ ಜಾತಿಗೆ ಸೇರಿದ ಒಂದು ಪ್ರಾಣಿ.

  2. 2.

    ಹಲ್ಲಿಯ ಜಾತಿಗೆ ಸೇರಿದ ಒಂದು ಪ್ರಾಣಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada