ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಪಾದಿ

ಉಚ್ಚಾರಣೆ: ōpādi
ಮೂಲ: Ka. D924

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being similar; similarity; likeness.

  2. 2.
    adverb

    like (that etc.); similar to; resembling.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (comp.) like ű ಅರ್ಜುನನೋಪಾದಿ ಶೂರ ಮತ್ತೊಬ್ಬನಿಲ್ಲ. There is no hero like Arjuna.

ಕಿಟ್ಟೆಲ್ ನಿಘಂಟು

  1. 1.

    (fr. ಓಲ್ 1). likeness, similarity (C.; Te.; Te. ಓಪು to fit, to suit; ಓಲುಪು ಪೋಲುಪು to compare). ಕಣ್ಣ ಕಸವಿನ ಓಪಾದಿಯವನು (ದ್ವೇಷ್ಯ, ಅಕ್ಷಿಗತ Nr.). ತಾಯಿಯ ಓಪಾದಿಯಲಿ (Bp. 15 sum.). ತಾಯೋಪಾದಿಯಲಿ (25, 7). ಕಡಲಿನೊಳು ದ್ವೀಪದ ಓಪಾದಿಯಾಗಿ ಇರುವ /?/ನು (Si. 88). ಒನ್ದು ಮನೆಯೋಪಾದಿಯಲ್ಲಿ (B. 4, 59). ಗುಡುಗಿನೋಪಾದಿಯಲ್ಲಿ (4, 91). see Si. 114. 117. 204.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೋಲಿಕೆ.

  2. 2.

    ಹಾಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada