ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಲಗಿಸು

ಉಚ್ಚಾರಣೆ: ōlagisu
ಮೂಲ: ōlaga3 + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to serve - a) to do services or duties for; give service to; b) to give obedience and reverent honour to.

  2. 2.
    verb

    to blow the musical instrument, South-Indian oboe.

  3. 3.
    verb

    to hold a public meeting, royal meeting or the meeting of councillors.

  4. 4.
    verb

    to give presentations to.

  5. 5.
    verb

    to assemble or come together.

  6. 6.
    verb

    to cause to become favourably inclined; to win or regain the good will of; to appease or conciliate; to propitiate.

  7. 7.
    verb

    ಓಲಗಿಸಿಕೊಳ್ಳು ōlagisikoḷḷu to get the services from; 2. to get the obedience and reverence from.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (serve) 1 þhis.ß to serve as a subject (Pb.12.92) 2 (give) to pay a tribute (to a powerful or honorable person) ű ದೊರೆ ಪಂಡಿತರನ್ನು ಓಲಗಿಸಿದರು. The king invited the scholars and honoured in the assembly.

ಕಿಟ್ಟೆಲ್ ನಿಘಂಟು

  1. 1.

    = ಓಲಯ್ಸು, ಓಲವಿಸು to serve; to pay homage to; to assemble, to bring together [ತನ್ನನೊಸೆದೋಲಗಿಪಂಗರಿದಿಲ್ಲೆ ನಿಪ್ಪ ವಾಙ್ಮಯಮನಿತರ್ಕಮಮ್ಬಿಕೆ ಸರಸ್ವತಿ Pb. 1, 5; Ap. 5, 35]; (Cpr. 3, 90; Abh. P. 10, 36 va.). ಓಲಗಿಸುವವನು (ಸೇವಕ, ಅರ್ಥನ, ಅನುಜೀವಿ Nr.). ಕಿವಿಗೆ ಓಲಗಿಸಿತ್ತು ಮತ್ತೆ ಕೋಕಿಲರವದೆ ಒರ್ಮೆ, ಶುಕಸ್ವರದೆ ಒರ್ಮೆ ಮಾಮರಂ (Cpr. 7, 48). ಮಾರಹರನಂ ಬಹುಯುಗಂಗಳೊಳ್ ಓಲಗಿಸಿದಂ (Bp. 54, 41). see Abh. P. 6, 153; Bp. 1, 41. 42. 43. 52; 10, 31; 51, 1. 11; Bh. 1, 8, 7. 35; 2, 13, 15; Śśv. 1, 79 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದರ್ಬಾರು ಮಾಡು,- ನಡಸು.
    2. ಒಟ್ಟಿಗೆ ಸೇರು.
    3. ಸೇವೆ ಮಾಡು.
    4. ಅರ್ಪಿಸು.
    5. ನಾಗಸ್ವರ ಮೊದಲಾದ ವಾದ್ಯಗಳನ್ನು ನುಡಿಸು,- ಊದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada