ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಲಾಡು

ಉಚ್ಚಾರಣೆ: ōlāḍu
ಮೂಲ: Ka. D1068

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to rock - a) to move or sway oneself back and forth or from side to side, as a cradle; b) to move or sway strongly; to shake; to vibrate.

  2. 2.
    verb

    to play water-sports.

  3. 3.
    verb

    to rejoice; to enjoy.

  4. 4.
    verb

    (fig.) to put up a showy display of (one's wealth, knowledge, dress etc.).

  5. 5.
    verb

    ಓಲಾಡಿ ಓಲಾಡಿ ಓಲೆ ಕಳೆದುಕೊ ōlāḍi ōlaḍi ōle kaḷeduko by being showy, lose whatever one has.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (play) to sport in water, to swim, to bathe (Pb.4.18v)

  2. 2.
    vt.

    1 (move) to swing, to sway 2 þfig.ß to waver in mind 3 (joy) to be beside oneself with joy, to be on top of the world

  3. 3.
    vt.

    (love) to have affection for, to love (DEDR)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೂಗಾಡು.
    2. ನಲಿ.
    3. ಮೆರೆದಾಡು.
    4. ನೀರಾಟವಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada