ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓವರಿ

ಉಚ್ಚಾರಣೆ: ōvari

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an inner portion of a house; inner apartments.

  2. 2.
    noun

    a position or space beside one.

  3. 3.
    noun

    (fig.) the state or quality of not being straightforward; a hiding of one's real actions, intentions, etc.

  4. 4.
    noun

    the area at the tip of any of the angles formed at a street intersection; a corner.

  5. 5.
    noun

    the state of being near; proximity; nearness.

ಕಿಟ್ಟೆಲ್ ನಿಘಂಟು

  1. 1.

    (Tbh. of ಉಪಗೃಹ). an inner apartment or chamber (ಅಪವರಕ, ಗರ್ಭಗೃಹ Hlā.; ಉಪಗೃಹ, ಗರ್ಭಗೃಹ Mr. 195; ಕೋಣೆ Kk. 71, Śm. 60; ಗಳನ್ತಿಗೆ, ಕೋಣೆ Śs., MS. ಗೋವರಿ Abh. P. 10, 8. 9; Te.; Mhr. ಓವರೀ a term for the several apartments under the arcade which is erected along the course of the enclosing wall of a temple). [ಪುರೋಚನನುಮಾ ಮನೆಯೊಳೊನ್ದೋವರಿಯೊಳ್ ಮ/?/ಕೆನ್ದಿದಂ Pb. 3, 4 va.; Ap. 11, 79; ಅಮಳ ಸಿಂಹಾಸನವಿಕ್ಕಿ ಪದುಮದೋವರಿಯಲ್ಲಿ ಹದುಳ ಕುಳ್ಳಿರಿಸುವೆನಯ್ಯಾ Cv. 1053]. ಅರಲ್ದ ತಾವರೆಯೆಲೆಯ ಪಲಗೆಗಟ್ಟನ ಓವರಿಕಳ್ (Cpr. 7, 92 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳಮನೆ.
    2. ಪಕ್ಕ.
    3. ಮುಚ್ಚುಮರೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada