ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓಸರಿಸು

ಉಚ್ಚಾರಣೆ: ōsarisu
ಮೂಲ: Sk. avasr̥-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go aside; to give way to another.

  2. 2.
    verb

    to push aside.

  3. 3.
    verb

    to go back or withdraw oneself in the face of opposition or from danger.

  4. 4.
    verb

    to give up; to forsake; to desert; to abandon.

  5. 5.
    verb

    to put or set right; to correct; to amend.

  6. 6.
    verb

    to wipe with the hand or a cloth as for cleaning or drying.

  7. 7.
    verb

    to strongly wish for; to desire; to crave.

  8. 8.
    verb

    to keep (something) from being seen; to hide.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (away) vi. 1 to turn aside, to go out of the way (Pb.3.50) 2 to retreat, to withdraw vt. to push aside

ಕಿಟ್ಟೆಲ್ ನಿಘಂಟು

  1. 1.

    to go to one side, side-ways, aside, or out of the way; to turn aside, to draw back, to retreat, to withdraw; to give way, to yield; to go away; to be removed; to keep aloof; to hesitate; to stop (ಅಪಸರಣ Śs.; Te. ಓಸರಿಂಚು, ಓಸರಿಲ್ಲು, ಓಹಟಂಚು, ಓಹರಿಂಚು, ಓಸಿಲು = ಓಡು, ತೊಲುಗು T. ಒಂಜರಿ cf. T. ಒದುಂಗು, ಒಡುಂಗು & ಉಡುಗು 1, ಒದಗು 1). [ಒನ್ದಿ ಬಾರದುದುಮಂ ಪೀನಂ ಸನ್ದೆಯಮಿಲ್ಲದೆ ಸಲೆ ತ/?/ಸನ್ದೋಸರಿಸುವುದು ಕಾವ್ಯರಚನಾಕ್ರಮದೊಳ್ Kr. 2, 19; Pb. 2, 17; Ap. 1, 3; ರಣರಂಗದಲ್ಲಿ ಕಾದುವ ಓಲೆಯಕಾ/?/ಗೆ ಓಸರಿಸಿತ್ತೆ ಕಡೆ Bv. 664; Cv. 543]. ಓಸರಿಸಿ ನಡೆಯದಿರೆ (ಅನಿಲಂ) ಶೂನ್ಯ ಮಕ್ಕುಂ (Mr. 53). ಓಸರಿಸಿದ ಜವನಿಯೊಡನೆ ಓಸರಿಸಿದನ್ ಅಲ್ತೆ ಕನ್ತು? (Śmd. 16). ಕುತ್ತಮ್ ಓಸರಿಸಿದಂ (ಎ/?/ತ್ತಂ Śmd. I). see Bp. 1, 21; 8, 8; 9, 20; 17, 16; 27, 9; 28, 52; 40, 33. 47; 42, 9; 48, 29; 49, 10; 50, 37; 51, 50; 52, 16; 53, 19; 55, 4. 30; 59, 15; Rām. 6, 12, 34; Bh. 2, 13, 39; J. 5, 34; 30, 51. 2, to put to one side or aside; to remove; to quit, to abandon (ಅಪಾದಾನ Śmd. Dh; Te.). ಮೇಲುದ/?/ ಸೆ/?/ಗನ್ ಓಸರಿಸುವನ್ತಿರೆ (Śmd. 135). [ಅವಸರಕ್ಕೆ ಬನ್ದ ಪದಾರ್ಥವನು ಓಸರಿಸಿರ್ದಡೆ ಆತ ಲಿಂಗ ಪ್ರಸಾದಿಯಲ್ಲ Cv. 609]. see Grj. 10, 89; Bp. 2, 12; 4, 67; 18, 7; 20, 20; 36, 51; 42, 32; Rśv. 10, 6; Śśv. 1, 40; J. 5, 60; 11, 19; 13, 24; Rām. 28, 8.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಓರೆಯಾಗು.
    2. ಪಕ್ಕಕ್ಕೆ ಸರಿಸು,- ತಳ್ಳು.
    3. ಹಿಂಜರಿ.
    4. ಬಿಟ್ಟುಬಿಡು.
    5. ನೇವರಿಸು.
    6. ಒರಸು.
    7. ಅಪೇಕ್ಷಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada