ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಟಕಿ

ಉಚ್ಚಾರಣೆ: kaṇṭaki
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a ridicule - a) the act of making someone or something the object of scornful laughter by joking, mocking, etc.; derision; b) words or actions intended to produce such laughter.

  2. 2.
    noun

    (vīr.) the hymn or hymns in praise of Vīrabhadra, one of the chief attendants of Śiva.

  3. 3.
    noun

    =ಕಂಟಕಫಲ.

  4. 4.
    noun

    the state or fact of being full of thorns; a thorny condition.

  5. 5.
    noun

    a woman who scornfully ridicules another; a quarrelsome woman;

  6. 6.
    noun

    a fish (in gen.) 4) a plant that has thorns.

  7. 7.
    noun

    ಕಟಕಿಯಾಡು kaṭakiyāḍu to cause a strong or painful mental effect with pungent, ironical speech.

  8. 8.
    noun

    a woman who is troublesome or vexatious.

  9. 9.
    noun

    a man who annoys, bothers or irritates.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (speech) irony, stinging word, ridicule

ಕಿಟ್ಟೆಲ್ ನಿಘಂಟು

  1. 1.

    a biting, unfeeling, ironical language; irony; derision (My.; Te. ಕಟಿಕೆ, ಕಟಿಕಿ J. 6, 50; 7, 6; 15, 26; 33, 15; 27, 37). [ಹದಿರು ಸೂಳೆಗೆ ಕಟಕಿ ವಿದ್ಯಾವನ್ತಗೆ ಮದ್ದುಮರ ಹಾವಡಿಗಂಗೆ Cv. 360]. ಕಟಕಿಯನ್ ಆಡಿ (Bp. 53, 14). ಕಟಕಿಯನ್ ಆಡಲ್ (53, 72). ಕಟಕಿಯಾಗಿರ್ಪುದು ಈ ಮಾತು (J. 18, 44). 2, a shrew (J. 5, 61; My.). ಕಟಕಿವಾತು. -ಮಾತು an ironical or ridiculous word (J. 6, 31). see ನುಣ್ಗಟಕಿ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಳ್ಳುಗಳಿಂದ ತುಂಬಿದುದು.
    2. ಹಲಸು.
    3. ಕುಂಚ.
    4. ತೊಂದರೆ ಕೊಡುವುದು.
    5. ವಿಘ್ನಕಾರಿ.

  2. 2.

    1. ಚುಚ್ಚುಮಾತು.
    2. ಚುಚ್ಚು ಮಾತಾಡುವವಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada