ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಟಲೆ

ಉಚ್ಚಾರಣೆ: kaṇṭale
ಮೂಲ: Ka. *D1174

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a prescribed rule; an authoritative direction; the act of prescribing a rule; a regulating or regulation.

  2. 2.
    noun

    a twin large jute bags joined together hung on both side of an ox for carrying load.

  3. 3.
    noun

    a prescribed service (as to a temple, religious teachers, monks, etc.).

  4. 4.
    noun

    a long woven jute sheet used to make bags; ನೆಂಟರೆಲ್ಲಾ ಖರೆ, ಕಂಟಲೆ ಚೀಲಕ್ಕೆ ಕೈಹಾಕಬೇಡಿ neṇṭarella khare, kaṇṭale cīlakke kaihākabēḍi I love you well, but touch not my pocket.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) a long bag that has its opening in the middle and is thrown over the shoulder so as to form two divisions [see Fig.] [Ka. *D1174] = ಹಸುಬೆ (hasube) þcom.ß

ಕಿಟ್ಟೆಲ್ ನಿಘಂಟು

  1. 1.

    = ಕಣ್ಟಾಳ, ಕಣ್ಟಾಳೆ, ಕಣ್ಟ್ಲೆ a double bag carried across a beast (C.; Mhr. ಕಣ್ಠಾಳ Te. ಕಣ್ಟಾಲ, ಕಣ್ಟ್ಲ T. ಕಣ್ಡಾಳ). see B. 4, 184; 5, 125.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎರಡು ಪಕ್ಕಗಳಿಗೂ ಸಮನಾಗಿ ಕೂಡುವಂತೆ ಹೇರುವ ಎರಡು ಒಡಲಿನ ಚರ್ಮದ ಚೀಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada