ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಥೆ

ಉಚ್ಚಾರಣೆ: kanthe
ಮೂಲ: Sk. kaṃtʰā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a story - a) an account of imaginary or past events; a narrative, tale or anecdote; b) a fictitious literary composition in prose or poetry, shorter than a novel; narrative; tale; c) the past course of the life of a person or institution etc; d) the narrative or plot of a novel or play etc.; storyline; d) a mere tale, an account with no basis in fact.

  2. 2.
    noun

    a coat or a blanket of a mendicant or beggar, made of rags.

  3. 3.
    noun

    ಕಥೆ ಮುಗಿಸು kathe mugisu (fig.) to completely spoil (something); 2. (fig.) to kill (someone).

  4. 4.
    noun

    a long side-bag of a mendicant or beggar.

  5. 5.
    noun

    a useless and boring narration.

  6. 6.
    noun

    ಕಂಥೆಗೆ ಚಳಿ ಬರುವ ಮಾತು kanthege caḷi baruva mātu a saying which narrates some unnatural happening or impractical event.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cloth, contain, value)

  2. 2.
    n.

    (lit.) story, tale [Sk.] = ಕತೆ (kate)

ಕಿಟ್ಟೆಲ್ ನಿಘಂಟು

  1. 1.

    = ಕತೆ a speech; a tale, a story. ಎಲೆ, ಕನ್ನಡಿ ಕಲಸಮೆ, ಕಥೆಯ ಕೇಳ್ (Śmd. 155). ಕಥೆ ಕೇಳಿದರೆ ವ್ಯಥೆ ಹೋಗುವದೇ? -ಕಥೆಗೊನ್ದು ಕಾಲುಣ್ಟೇ (Prvs.). ಕಥೆ ಮಾಡು, ಕಥೆ ಸಾಗಿಸು (B. 5, 135), ಕಥೆ ಹೇ/?/ to relate a story (C.). ಕಥೆಯ ಮಾಡುವ ಗೋಸಾವಿ (ಚಾರಣ G.). see Prv. s. ಮಥನಕಾಲ

  2. 2.

    = ಕನ್ತೆ a rag, a patched garment, especially one worn by certain ascetics or mendicants (Bp. 27, 44); a thick cloth made of quilted rags used as a cover at night (ಕವುದಿ Mr. 207; ಬೊನ್ತೆ Si. 485). 2, a wall. see Prv. s. ಮನ್ಥನ. -ಕನ್ಥೆಯ ಕಲ್ಲಿನಾಥಯ್ಯ N. (Bp. 58, 9).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಿಂದಿಬಟ್ಟೆ.
    2. ಜೋಳಿಗೆ.
    3. ವ್ಯರ್ಥವಾದ ಹೇಳಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada