ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂದಾಚಾರ

ಉಚ್ಚಾರಣೆ: kandācāra
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a division of armed soldiers in an army or police system.

  2. 2.
    noun

    an armed soldier or policeman.

  3. 3.
    noun

    an armed servant, doorkeeper, etc.

  4. 4.
    noun

    any belief or observation based on mere tradition, blind faith, fear or ignorance, that is inconsistent with the known laws of science or with what is generally considered in the particular society as true and rational.

  5. 5.
    noun

    ಕಂದಾಚಾರ ಕಚೇರಿ kandācāra kacēri one of the eighteen government departments, that looked after the military or police service, in erstwhile system; ಕಂದಾಚಾರ ಕಛೇರಿ kandācāra kachēri = ಕಂದಾಚಾರ ಕಚೇರಿ; ಕಂದಾಚಾರದ ದಫೇದಾರ kandācārada daphēdāra a police or military superintendent over a contingent of armed forces; ಕಂದಾಚಾರದ ಭಂಟ kandācārada bhaṇṭa = ಕಂದಾಚಾರದ ವಾಲೆಕಾರ; ಕಂದಾಚಾರದ ಭಕ್ಷಿ kandācārada bhakṣi the chief officer of the military or police department of a government in erstwhile system; ಕಂದಾಚಾರದವ kandācāradava a man in the service of police or military department of a government; 2. a man of superstititions, blind faith; ಕಂದಾಚಾರದ ವಾಲೆಕಾರ kandācārada vālekāra an armed soldier or policeman; ಕಂದಾಚಾರದ ಸೇರ್ವೆಗಾರ kandācārada sērvegāra = ಕಂದಾಚಾರದ ದಫೇದಾರ; ಕಂದಾಚಾರದ ಹೋಬಳಿದಾರ kandācārada hōbaḷidāra = ಕಂದಾಚಾರದ ದಫೇದಾರ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (custom) tradition, time-honoured custom 2 (army) army

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ವಿಧವಾದ ಸೈನ್ಯ.
    2. ಸಂಪ್ರದಾಯ.
    3. ಸೈನಿಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada