ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಪಣ

ಉಚ್ಚಾರಣೆ: kampaṇa
ಮೂಲ: Ka. D1237

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bundle of hay, harvested crop, etc.

  2. 2.
    noun

    a kind of military weapon.

  3. 3.
    noun

    a territory marked off for special administrative etc. purposes; a district.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (district) district, subdivision of a kingdom

ಕಿಟ್ಟೆಲ್ ನಿಘಂಟು

  1. 1.

    a district (ವಿಷಯ, ಗ್ರಾಮ Hlā.; ವಿಷಯ, ಪಯಿಕ Mr. 189, o. r. ಪೈಕ T. ಕಮ್ಬಳ a man who lives in a cultivated country).

  2. 2.

    = ಕಮ್ಪನ No. 3. a kind of weapon. [ಕಣಯ ಕಮ್ಪಣ ಮುಸಲ ಮುಸುಣ್ಡಿ...ಮಹಾವಿವಿಧಾಯುಧಂಗಳೊಳಿಟ್ಟು Pb. 12, 118 va.; ಎನ್ನ ತಾಯಿ ನಿಮ್ಬೆವ್ವ ನೀರನೆ/?/ದುಮ್ಬಳು; ಎಮ್ಮಯ್ಯ ಚೆನ್ನಯ್ಯರಾಯ ಕಮ್ಪಣವ ಹೊ/?/ವ Bv. 351]; (Abh. P. 13, 76 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಾಡಿನ ಒಂದು ವಿಭಾಗ.
    2. ಹುಲ್ಲಿನ ಮೆದೆ,- ಹೊರೆ.
    3. ಒಂದು ಬಗೆಯ ಆಯುಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada