ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಬಳಿ

ಉಚ್ಚಾರಣೆ: kambaḷi
ಮೂಲ: Sk. kaṃbala <? M161

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a large piece of cloth, often of soft wool, used to wrap up a person for warmth; a blanket.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wear) blanket

ಕಿಟ್ಟೆಲ್ ನಿಘಂಟು

  1. 1.

    = ಕಮ್ಬಲ (Śmd. 364; Ct. II, 19; ಆವಿಕ, ರಲ್ಲಕ, ಕಮ್ಬಲ etc. Hlā., Mr. 343; ರಲ್ಲಕ, ಕಮ್ಬಲ Nr.; C.; T., M., Te. also ಕಮ್ಬಿಳಿ Tu. ಕಮ್ಬೊಳಿ). ಹಲವು ಸೂ/?/ ಉದಕದೊಳ್ ಅಲುಬಿ, ಸೆಳೆ ಸೆಳೆದು, ಒಗೆದೊಡಂ ಬಿಳಿದು ಅಹುದೆ ಕಮ್ಬಳಿ (Bp. 60, 48). ಯಾವ ಊರೋ, ಗೌಡ? ಅನ್ದರೆ ಕಮ್ಬಳಿ ಮೂ/?/ ಹಣ ಅನ್ದ. -ಕಮ್ಬಳಿಯ ಮೇಲೆ ಕಣಿಕಾ ನಾದಿದ. -ಕಮ್ಬಳಿಯವನ ಹೊಡೆದು, ಹಚ್ಚಡವನ ಹೆದ/?/ಸ ಬೇಕು (Prvs.) see Si. 223. 271. 276. 334; Bp. 20, 22; 58, 50; Prv. s. ಕನ್ನಮ್ಬಾಡಿ. -ಕಮ್ಬಳಿಕು/?/ಬ a class of Kur̤ubas who weave blankets and whose wives wear only blankets (My.). ಕಮ್ಬಳಿಯಳಿಗ. -ಅಳಿಗ a kind of lizard or chameleon (ಸರಟ Ct. I, 68). ಕಮ್ಬಳಿಹು/?/ a caterpillar (My.; M. ಕಮ್ಬಿಳಿಪ್ಪು/?/ T. ಕಮ್ಬಳಿಪ್ಪೂಚಿ Te. ಕಮ್ಬಳಿಪುರುಗು; ದುರ್ನಾಯಕ Mr. 165).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುರಿಯ ರೋಮದಿಂದ ಮಾಡಿದ ಬಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada