ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಭ

ಉಚ್ಚಾರಣೆ: kambha
ಮೂಲ: ? Sk. skaṃbʰa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long piece of wood, metal, etc. usu. rounded, used as a support from below; a pole.

  2. 2.
    noun

    an old unit of land measure (now obs.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (arch.) pillar 2 (math.) area 3 (agr.) a measure of agricultural land [? Sk. skaṃbʰa-] = ಕಂಬ (kaṃba)

ಕಿಟ್ಟೆಲ್ ನಿಘಂಟು

  1. 1.

    = ಕಮ್ಬ (Śmd. 24). (ಸ್ತಮ್ಭ Nn. 76; ಧಾರಕ, ಸ್ತಮ್ಭ Mr. 200; ಅಲಾನ 157). [ಪಳುಕಿನ ಕಮ್ಭಗಳ ಪೊಳೆವ ಪೊಳೆಪು Ap. 4, 30 ragaḷe]. ಕಮ್ಭಗಟ್ಟು. -ಕಟ್ಟು a construction on pillars. ಕಮ್ಭಗಟ್ಟಿನ ಮೇಲುಕಟ್ಟುಗಳು (Bp. 12, 13). ಕಮ್ಭಪೂಜೆ worship paid to the first pillar when erected in a building (at an auspicious moment, My.). ಕಮ್ಭಮುಹೂರ್ತ. = ಕಮ್ಭಪೂಜೆ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ, ಕಲ್ಲು ಮುಂತಾದುವು.
    2. ಹೊಲ, ಗದ್ದೆ, ಧಾನ್ಯ ಮುಂತಾದುವುಗಳನ್ನು ಅಳೆಯುವ ಒಂದು ಪ್ರಮಾಣ.
    3. ಕ್ಷೇತ್ರಫಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada