ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಕ್ಕರ

ಉಚ್ಚಾರಣೆ: kakkara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕಕ್ಕಡ1.

  2. 2.
    noun

    a dim, not brilliant colour.

  3. 3.
    noun

    a small crane (Anthropoides virgo) of Africa and Asia, demoiselle.

  4. 4.
    noun

    a kind of liquor.

  5. 5.
    noun

    the taste of or like that of, sugar; sweetness.

ಕಿಟ್ಟೆಲ್ ನಿಘಂಟು

  1. 1.

    temptation? excessive desire? ಆನ್ತು ಕುಡಿಯೆ ಕಕ್ಕರಗೆಯ್ತದಿಂ ತುದಿನಾಲಗೆಯೊಳ್ ತೊದಲ್ವೆರಸು Pb. 4, 88va.; 4, 88.

  2. 2.

    = ಕಕ್ರ. Tbh. of ಕೃಕರ - ಕಕ್ಕರವಕ್ಕಿ. -ಹಕ್ಕಿ. (ಕೃಕರ Sí. 173). [-ಕಕ್ಕರವಳಿಯಿಗೆ. -ಪಳ (/?/) ಯಿಗೆ. a flag with an emblem of kṛikara bird. ಮೆಟ್ಟುವೆಡೆಗಳೊಳೆಲ್ಲಂ ಪಾಸಿಕಾರೋಹಣದ ಕಕ್ಕರವಳಯಿಗೆಯ ಚಿತ್ರಾವಳಿಯ ಪಳಿವೆಡೆಯ...ಜವಳಿಗಳನೆ ಮೊಗಂ ನೋಡದೆ ಸೂಸಿದಾಗಳ್ Ap. 4, 34 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಾಸಲು ಬಣ್ಣ.
    2. ಒಂದು ಮದ್ಯದ ಹೆಸರು.
    3. ಸಿಹಿ.
    4. ಒಂದು ಜಾತಿಯ ಪಕ್ಷಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada