ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಕ್ಕಸ

ಉಚ್ಚಾರಣೆ: kakkasa
ಮೂಲ: Sk. karkaśa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    difficulty - a) the condition or fact of being difficult; b) something that is difficult, as a hard problem, an obstacle or objection; trouble.

  2. 2.
    noun

    the quality or condition of being severe, strict, harsh, trying etc.; severity.

  3. 3.
    noun

    the quality of being unduly proud in oneself and being disdainful, contemptuous or scornful toward others; haughtiness.

  4. 4.
    noun

    the quality of acting or moving with great force, violence; vehemence; impetuosity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mind) toil, strain 2 (mind) cruelty, pitilessness, mercilessness 3 (mind) arrogance, haughtiness 4 (mind) vehemence, force

ಕಿಟ್ಟೆಲ್ ನಿಘಂಟು

  1. 1.

    trouble (heavy breathing, etc.) arising from an overloaded stomach, from running very fast, etc. (S. Mhr.; T. ಕರಿ, to be sick in the stomach). - ಕಕ್ಕಸಮ್ಬೆ /?/. -ಪೆೊ/?/. to suffer anguish (Śśv. 2, 15).

  2. 2.

    Tbh. of ಕರ್ಕಶ (Śmd. 345; 49); Yama (ಪರಿಗೆ Ct I, 86). ಕಕ್ಕಸನ ದೂತರ್ ಬನ್ದು, ಲೆಕ್ಕವಾಯಿತು! ಹೊ/?/ಡೆನ್ದರೆ ನಕ್ಕೋರೆಲ್ಲ; ಬಿಡಿಸೋರೇನೋ, ಮನುಜ? (Dp. 28, 2). see C. Bp. 45, 29; J. 2, 62; 7, 31; 14, 6; 21, 35; 26, 11; ಕಡುಗಕ್ಕಸ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಷ್ಟ.
    2. ಕಠಿಣತೆ.
    3. ಸೊಕ್ಕು.
    4. ಜೋರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada