ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಕ್ಕೆ

ಉಚ್ಚಾರಣೆ: kakke
ಮೂಲ: IMP 2.10,13

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (dial.) the sediments that settles at the bottom after heated oil is allowed to cool.

  2. 2.
    noun

    the tree Cassia fistula (= Carthartocarpus fistula) of Caesalpiniaceae family, with yellow flowers and long round legumes; Indian laburnum.

  3. 3.
    noun

    the tree Pithecellobium bigeminum of Mimosaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕಕ್ಕಿ1 n. (plant) Indian laburnum cassia, Cassia fistula L. (Caesalpiniaceae), a tree with clusters of yellow flowers and long round legumes ⇀ pharm. [Ka. D1081] *

ಕಿಟ್ಟೆಲ್ ನಿಘಂಟು

  1. 1.

    = ಕಕ್ಕಿ a tree with clusters of yellow flowers and long round legumes, the pudding-pipe tree, Cassia fistula L. (ಆರಗ್ವಧ, ಆರೇವತ, ಶಮ್ಯಾಕ, ವ್ಯಾಧಿ ಘಾತ, ಚತುರಂಗುಲ, ಕೃತಮಾಲ, ಸುವರ್ಣಕ, etc. Nr.; ಆರಗ್ವಧ, ಸ್ವರ್ಣಪು/?/, ರಾಜತರು, etc. Mr. 114; My.; Tu.; T. ಕಡುಕ್ಕೈ, ಕೊ/?/ M. ಕೊನ್ನೆ). — ಕಕ್ಕೆಯ ಕಾಯಿ (Si. 126). — ಕಕ್ಕೆಯ ಗಿಡ (Si. 126). — ಕಕ್ಕೆಯ ಮರ (Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಳದಿ ಹೂವು ಬಿಡುವ ಒಂದು ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada