ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಚೋರ

ಉಚ್ಚಾರಣೆ: kacōra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Curcuma zeodarina (= C. zerumbet, = Amomum zerumbet) of Zingiberaeae family.

  2. 2.
    noun

    the Kaempferia galanga of Zingiberaceae family.

  3. 3.
    noun

    arsenic trisulfide, As2S3, having a lemon-yellow color and a resinous lustre which is used as a pigment; orpiment.

ಕಿಟ್ಟೆಲ್ ನಿಘಂಟು

  1. 1.

    = (ಕಚೂರ), ಕಚ್ಛುರೆ, ಕಚ್ಛೋರ, ಕರ್ಚೂರ the long Zedoary, Curcuma zerumbet Roxb., and its root (ಕರ್ಚೂರಕ, ದ್ರಾವಿಡಕ etc. Nr.; My.). ಗನ್ಧಕಚೋರ (ಕರ್ಚೂರಕ, ದ್ರಾವಿಡಕ etc. Si. 155). 2, a kind of yellow orpiment (ಅಂಗುಲಿ, ಅರಿದಾಳ Mr. 102). see ಆ/?/ಗಣ್ಟನುಳ್ಳ-, ಕರಿ-, ಗಣ್ಟೆ-

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಂಧಪತ್ರ.
    2. ಅರಿದಾಳ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada