ಕಟಕಟೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a structure of railings held up by small posts, as on a staircase; a balustrade.
-
2.
noun
a small structure made usu. of waist-high posts in which persons appearing before a magistrate or judge in a court of law stand for giving their statements.
ಕಿಟ್ಟೆಲ್ ನಿಘಂಟು
-
1.
(fr. ಕಡೆಯ ಕಟ್ಟೆ). a railing; a balustrade (My.; Te.; cf. ಕಟಾಂಜನ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮರದಿಂದ ಅಥವಾ ಕಬ್ಬಿಣದ ಸರಳುಗಳಿಂದ ಮಾಡಿದ ಕಟ್ಟೆ.
2. (ನ್ಯಾಯಾಲಯದಲ್ಲಿ) ಆರೋಪಿ ಅಥವಾ ಸಾಕ್ಷಿಯು ನಿಲ್ಲುವ ಕಟ್ಟೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada