ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಟಿಗೆ

ಉಚ್ಚಾರಣೆ: kaṭige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a piece or pieces of wood used as fuel.

  2. 2.
    noun

    a stick used as a support while walking; a walking stick; a cane.

ಕಿಟ್ಟೆಲ್ ನಿಘಂಟು

  1. 1.

    Tbh. of ಕಾಷ್ಠಿಕೆ a piece of wood or timber; wood or timber; fuel; a stick, a club (ಕಾಷ್ಠ G.; ಕಾಷ್ಠ, ಸಾರು, ಮರ Si. 122; ವೇತ್ರ, ದಣ್ಡ Mr. 265; C.; T. ಕಟ್ಟೈ Te. ಕಟ್ಟೆ Tu. ಕಣಕ್ಕ್) ಕಾಡಿನಲ್ಲಿ ಸತ್ತವನ ಸುಡಲೆನ್ದು ಒಟ್ಟಿದ ಕಟ್ಟಿಗೆ (ಚಿತೆ, ಚಿತಿ Nr.). ತಿರುಗಿ, ಕಟ್ಟಿಗೆ ಇಲ್ಲಾ! ಅನ್ದ ಹಾಗೆ (Prv.). see Bp. 12, 28; 21, 28; 23, 19; 30 sum.; 57, 16; B. 2, 23. 30; 3, 117; Si. 297. 399; ಕಣ್ಗಣ್ಡುಗಟ್ಟಿಗೆ, ಹೊಂಗಟ್ಟಿಗೆ. -ಕಟ್ಟಿಗೆ ಗಿಟ್ಟಿಗೆ reit. (C.). ಕಟ್ಟಿಗೆಯವ. -ಅವ a mace-bearer, a door-keeper (ವೇತ್ರಧರ Mr. 265). 2, one who bears, or sells, wood (S. Mhr.).

  2. 2.

    see ಕಣ್ಟಿಕೆ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada