ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಟುಕ

ಉಚ್ಚಾರಣೆ: kaṭuka
ಮೂಲ: Ka. kaḍi2 D1125 + -ka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a butcher; a man who - a) slaughters animals for food; b) who kills or has killed people indiscriminately or brutally; c) is merciless, ruthless.

  2. 2.
    noun

    a false account of something; a fictitious narration of an event.

  3. 3.
    adjective

    characterised by a relatively or abnormally high temperature; very warm.

  4. 4.
    adjective

    that cannot be endured or tolerated; unbearable; abominable; disgusting.

  5. 5.
    noun

    ಕಟುಕರ ಅಂಗಡಿಯಲ್ಲಿ ಬಸವಪುರಾಣ ಹೇಳಿದಹಾಗೆ kaṭukara aŋgaḍiyalli basava purāṇa hēḷida hāge a butcher never yields to peace counsel; ಕಟುಕರ ಮನೆಯ ಕುರಿಯ ಹಾಗೆ kaṭukara maneya kuriya hāge to be cherished to be immolated.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kill)⦅ f. ಕಟುಕಿ⦆butcher

ಕಿಟ್ಟೆಲ್ ನಿಘಂಟು

  1. 1.

    = ಕಟಕ etc. (My.). ಕಟುಕರ ಮನೆಯ ಕು/?/ಯ ಹಾಗೆ (Prv.). see ಅಷ್ಟಾದಶಜಾತಿ

  2. 2.

    = ಕಟು sharp, pungent, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೀವ್ರವಾದ.
    2. ಅಸಹ್ಯವಾದ.

  2. 2.

    (ಪ್ರಾಣಿಗಳನ್ನು) ಕಡಿಯುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada