ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡತ

ಉಚ್ಚಾರಣೆ: kaḍata
ಮೂಲ: Ka. D1124

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a black canvas to write on with a piece of chalk; a canvas board.

  2. 2.
    noun

    a set of papers, documents or records; a file.

  3. 3.
    noun

    ಕಡತ ಬಿಚ್ಚು kaḍata biccu to open the file (in an office for processing it or taking action on it).

  4. 4.
    noun

    (fig.) to tell a long account of or old story.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) 1 biting, bite as of insects (Kitt.) 2 itching (B.3,124 (Kitt.))

  2. 2.
    n.

    (cut) cutting, incision (B.3,124 (Kitt.))

  3. 3.
    n.

    (inf.) 1 Ĺ cloth covered with charcoal paste, sandpaper on which one writes with graphite 2 book made of folded cloth covered with charcoal paste, on which one writes with graphite used for writing account 3 file, sandpaper [see Fig.]

ಕಿಟ್ಟೆಲ್ ನಿಘಂಟು

  1. 1.
    1.

    = ಕಡಿತ 1. cutting; biting, bite (as of insects); itching; gripe (in the intestines, see ಹೊಟ್ಟೆ); a cut; an incision, a notch (C.). ಕಾಳಗದೊಳಗೆ ಕಡತ ಹತ್ತಿ (B. 3, 124). ಅದ/?/ಲ್ಲಿ ಕಡತವೂ ಗುಣ್ಡೂ ನಾಟುವದಿಲ್ಲ (4, 47). ಕತ್ತಿಯ ಕಡತಗಳೂ ಭಾಲೆಯ ಗಾಯಗಳೂ (5, 56). ಅದಕ್ಕೆ ಕತ್ತಿಯ ಕಡತವೂ ಗುಣ್ಡುಗಳೂ ಹತ್ತುವದಿಲ್ಲ (5, 250).

  2. 2.
    2.

    = ಕಡಿತ 2. a book made of folded cloth which is covered with charcoal paste, on which accounts and memorandums are written with baḷapa (C.; Te. ಕಡತ, ಕಡಿತ, ಕಣಿತ T. ಕಡಿತ್ತ).

  3. 3.
    1.

    = ಕಡೆದು P. p. of ಕಡೆ 3. (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಪದಿಂದ ಬರೆಯುವುದಕ್ಕೆ ಉಪಯೋಗಿಸುವ ಕಪ್ಪು ಲೇಪನದ ಬಟ್ಟೆಯ ಪಟ್ಟಿ.
    2. ಫೈಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada