ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡಹ

ಉಚ್ಚಾರಣೆ: kaḍaha
ಮೂಲ: Ka. D1114

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the art of making forms, sculpturing by chiselling stone, carving wood, modelling clay, casting metal, etc.; sculpture.

  2. 2.
    noun

    = ಕಡಹು2.

  3. 3.
    noun

    = ಕಡವ2.

  4. 4.
    noun

    = ಕಡವ1.

  5. 5.
    noun

    the act of churning milk for getting butter.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal)

  2. 2.
    n.

    (plant)

ಕಿಟ್ಟೆಲ್ ನಿಘಂಟು

  1. 1.
    1.

    churning (Rām. 1, 1, 3).

  2. 2.
    2.

    = ಕಡಬ etc. ಗಾಳಿಗೆ ಎದುರಾಗಿ ನಡಿಯುವ ಸ್ವಭಾವವುಳ್ಳ ಹುಲ್ಲೆ (ವಾಯುಮೃಗ, ವಾತಪ್ರಮಿ, ವಾತಮೃಗ)ೆ ಇದು ಕಡಹದ ಜಾತಿಯಲ್ಲಿ ಭೇದವು (Si. 168). ದೊಡ್ಡ ಹೊಟ್ಟೆಯ ಕಪ್ಪಾದ ಮುಂಗಾಲುಗಳುಳ್ಳ ಕಡಹ (ಕನ್ದಲಿ 169).

  3. 3.

    = ಕಡಮ್ಬ etc. (My.; ಕಡವ/?/ G.). ಕಡಹದ ಗಿಡ (ನೀಪ, ಪ್ರಿಯಕ, ಕದಮ್ಬ, ಹಲಿಪ್ರಿಯ) ಈಚಲ ಗಿಡದಲ್ಲಿ ಉತ್ತಮಜಾತಿ, ದೇವಯೋಗ್ಯವಾದ ಈಚಲುಮರ (Si. 131).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕದಂಬವೃಕ್ಷ.
    2. ಕಡೆಯುವಿಕೆ.
    3. ಕಂಡರಣೆ.
    4. ತೊಳಲಾಟ.
    5. ಸಾರಂಗ.
    6. ಹೊಳೆಯನ್ನು ದಾಟುವ ಸ್ಥಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada