ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡಿಮೆ

ಉಚ್ಚಾರಣೆ: kaḍime
ಮೂಲ: Ka. D1109

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or condition of being deficient.

  2. 2.
    adverb

    in a small degree; to a slight extent; only slightly; not much; little.

  3. 3.
    adjective

    small in amount, number or degree; not much; little, 2) small in size; not big, large or great; little.

  4. 4.
    adjective

    short in duration or distance; brief; not long.

  5. 5.
    noun

    the shortage in required or normal quantity or number.

  6. 6.
    noun

    that which is left over after part is taken away; remainder; rest.

  7. 7.
    adjective

    small in force, intensity, etc.

  8. 8.
    noun

    the quality of fact of being inferior.

  9. 9.
    noun

    ಕಡಿಮೆ ಮಾಡು kaḍime māḍu to reduce; to cut down; to discount (as price, expenditure, etc.); to bring down; ಕಡಿಮೆಯಾಗು kaḍimeyāgu to become less (in quantity, extent, size, amount, power, etc.); 2. to lose one's importance, esteem or effective influence.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (def., be, low)

ಕಿಟ್ಟೆಲ್ ನಿಘಂಟು

  1. 1.

    = ಕಡಮೆ (C.; Te.). see B. 4, 12, 95. 128; Si. 351. ಮನ್ತ್ರ ತಿಳಿಯದಿದ್ದರೂ ತನ್ತ್ರಕ್ಕೆ ಕಡಿಮೆ ಇಲ್ಲ (Prv.). see Prvs. s. ರೊಕ್ಕ, ಶೃಂಗಾರ. -ಕಡಿಮೆ ಮಾಡು to make less. ಈ ಪಾಪದಿನ್ದ ನೀನು ನಿನ್ನ ಯೋಗ್ಯತೆಯನ್ನು ಕಡಿಮೆ ಮಾಡಿ ಕೊಣ್ಡಿ (B. 5, 54). ಕಡಿಮೆ ಬೀ/?/ to fall short; want to happen. ಅವರಿಗೆ ಏನೂ ಕಡಿಮೆ ಬೀ/?/ಗೊಡಲಿಲ್ಲ (B. 5, 178).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊರತೆ.
    2. ಕೆಳಮಟ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada