ಕಡುವು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a very difficult situation.
-
2.
noun
a shallow place in a stream, river, etc., where one can cross; a ford; a place or route of carriage over water; the place where a ferry docks on either shore; a ferry.
-
3.
noun
an artificial waterway for irrigation; a canal.
-
4.
noun
a kind of dish; a sweet or spiced cake cooked in steam.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊಳೆಯನ್ನು ದಾಟುವ ಸ್ಥಳ.
2. ಜನರು ಸ್ನಾನಪಾನಾದಿಗಳಿಗೆ ಉಪಯೋಗಿಸಿಕೊಳ್ಳುವ, ನದಿ, ಜಲಾಶಯಗಳ ದಂಡೆ,- ಘಟ್ಟ.
3. ಕಾಲುವೆ.
4. ಇಕ್ಕಟ್ಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada