ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಡ್ಲೆ

ಮೂಲ: Ka. D1120

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) Bengal gram, chick pea, horse gram Cicer arietinum L. (Fabaceae)

ಕಿಟ್ಟೆಲ್ ನಿಘಂಟು

  1. 1.

    = ಕಡಲೆ q. v. (C.; ಚಣಕ G.). ಕಡ್ಲೆಯ ಹೊಲ (B. 3, 22). ಹವಳದ ಹು/?/ವು ಕಡ್ಲೇ ಕಾ/?/ಷ್ಟು ಇರುವದು (4, 171). ಕಡ್ಲೆಗೆ ಬಾಯಿ ತೆ/?/ದು, ಕಡಿವಾಣಕ್ಕೆ ಬಾಯಿ ಮುಚ್ಚಿದರೆ ಆದೀತೇ? -ಕಡ್ಲೆಗೆ ಮುನ್ದು, ಕಡಿವಾಣಕ್ಕೆ ಹಿನ್ದು. -ಕಡ್ಲೆ ಇದ್ದವರಿಗೆ ಹಲ್ಲಿಲ್ಲ, ಹಲ್ಲಿದ್ದವರಿಗೆ ಕಡ್ಲೆಯಿಲ್ಲ. -ಕಡ್ಲೇ ತಿನ್ದು ಕೆಯ್ ತೊಳದ ಹಾಗೆ. -ಕಡ್ಲೇ ಸಂಗಡ ರಾಗಿ ಕೂಡಿ ಹುರಿದ ಹಾಗೆ (Prvs.). see e. g. ನೆಲಗಡ್ಲೆ, ಶಿವನ ಕಡ್ಲೆ. -ಕಡ್ಲೆ ಗಂಗಾರನ ಹುಲ್ಲು a kind of grass, Chloris polystachia Roxb. (Z.). ಕಡ್ಲೆಪಾಯಸ sweetened pāyasa made of kaḍle, cocoanut-juice, etc. (My.). ಕಡ್ಲೆಪುಟಾಣಿ fried kaḍle, (C.). ಕಡ್ಲೆಪುಟಾಣೀ ಸೀರೆ or ಕಡ್ಲೆಪುಟಾಣಿಬಣ್ಣದ ಸೀರೆ (My.). ಕಡ್ಲೆ ಬುಡ್ಡೆ the pod of kaḍle (S. Mhr.) ಕಡ್ಲೆಹೂರಣ boiled kaḍle mixed with sugar (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada