ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಣು

ಉಚ್ಚಾರಣೆ: kaṇu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the organ of sight; the eye.

ಕಿಟ್ಟೆಲ್ ನಿಘಂಟು

  1. 1.

    = ಕಣ್ 1, etc. the eye, etc. ಕಣುಗಾಣ್. -ಕಾಣ್. = ಕಂಗಾಣ್ etc. to see or perceive with the eyes. ಮಿಣ್ಡೆಯ ಗಣ್ಡ ತಾ ದಣ್ಡಿಗೆ ಹೋದರೆ, (ಯಾರೂ) ಹಿಣ್ಡಿಯ ಹೆಡಿಗೆಗೆ ಕೋಣನ ತನ್ದು, ಕಣುಗಣ್ಡು, ಹೊಡದನ್ತೆ (Sp.). ಕಣುಗು/?/ಹು. -ಕು/?/ಹು. = ಕಂಗು/?/ಹು a mark for the eye; knowledge acquired by the eye (Rām. 5, 8, 48). ಕಣುದಣಿ. -ತಣಿ. = ಕಣ್ದಣಿ the eye to be perfectly satisfied (Bp. 29, 17). ಕಣುಮಿಂಚು a flash of the eye (Bp. 40, 4). ಕಣುಶೂಲೆ an acute pain in the eye (Bp. 18, 66).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada