ಕಣ್ಡೆಯ
ಕಿಟ್ಟೆಲ್ ನಿಘಂಟು
-
1.
1.
(fr. ಕಡಿ 4). a kind of sword (Rām. 3, 6, 41; 5, 3, 61; 6, 13, 6). [ಇ/?/ವ ಘಾಯ ಕಣ್ಡೆಯ ಭೇದವಿನ್ನೂ ತಿಳಿಯದು Bv. 701]. ಕಣ್ಡೆಯವನ್ ಉ/?/ ಝಳುಪಿಸುತ್ತಂ ಮಣ್ಡೆಯಂ ಹೊಡದು (Bp. 27, 55). ಕಣ್ಡೆಯದ ಮೊಳೆ (a point or horn like a sword) ನೆಡೆದ ಖಡ್ಗದ ಹಿಣ್ಡುಗಳ ತೋ/?/ಸುವೆಂ (Bh. 3, 13, 18).
-
2.
2.
(fr. ಕಡು 1). greatness, large extent (cf. ಕದೆ) ಏವೇ/?/ವೆನು ಪಾಣ್ಡುವಿನ ಕಣ್ಡೆಯಸಿರಿಯ ಸಡಗರವ (Bh. 1, 4, 6). ತನಗೆ ಇರದೆ ಕಣ್ಡೆಯದ ಸಿರಿ (1, 8, 60).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada