ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕತ್ತರಿಸು

ಉಚ್ಚಾರಣೆ: kattarisu
ಮೂಲ: Ka. kattri + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cut, cut off or cut out with a pair of scissors, knife, sword, etc.

  2. 2.
    verb

    to reduce the quantity, numbers, volume, etc.

  3. 3.
    verb

    (derog. or contemp.) to eat (large quantity of food).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (cut) to cut, to slice 2 (down) þfig.ß to curtail, to reduce 《expenditure, etc.》

ಕಿಟ್ಟೆಲ್ ನಿಘಂಟು

  1. 1.

    to cut with scissors or with scissor-like things, as teeth (C.; B. 4, 91); to cut in two; to cut; to cut off; to shear (C.; B. 5, 122; Te. ಕತ್ತೆರಿಂಚು); to pick, to pilfer, to steal (My.; Te.). ಕತ್ತರಿಸಲ್ ಪಟ್ಟುದು (ಛಿನ್ನ, ಛಾತ, ಕೃತ್ತ etc. Si 382). ಆಯುಧಗಳಿನ್ದ ಕತ್ತರಿಸ ಕೂಡದ ಕವಚ (ನಿವಾತ 428). ಚಣ್ಡಿ ಕೆಯ ಕೂದಲನ್ ಆ/?/ ತಿಂಗಳಿಗೊಮ್ಮೆ ಕತ್ತರಿಸಿ (Bp. 14, 34). (ಕಬ್ಬಂ) ತುಣ್ಡು ತುಣ್ಡಾಗಿ ಕತ್ತರಿಸಿ (C. Bp. 11, 11). ಮಗು/?/ ಕೂರಮ್ಬಿನಿನ್ದ ಎಚ್ಚು, ಪೋಪ ಅಮ್ಬನು ತ್ವರಿತದಿಂ ಕತ್ತರಿಸೆ (Rāghc. 17, 71). see Bh. 8, 23, 12; J. 4, 44; 7, 61; 12, 23. 27. 39. 49; 13, 40. 62; 14, 14. 16; 20, 14; 34, 17; Cpr. 6, 63.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕತ್ತರಿಯಿಂದ ಕೊಯ್ಯು,- ಹರಿ.
    2. ಕಡಮೆಮಾಡು.
    3. ನೆಟ್ಟಗೆ ನಿಲ್ಲಿಸು.
    4. ತಿನ್ನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada