ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕತ್ತಲೆ

ಉಚ್ಚಾರಣೆ: kattale
ಮೂಲ: Ka. D1278(b)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕತ್ತಲು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (light) darkness

ಕಿಟ್ಟೆಲ್ ನಿಘಂಟು

  1. 1.

    = ಕತ್ತಲ್, ಕತ್ತಲ, ಕರ್ತಲೆ, ಕ/?/ಲೆ darkness (ಧ್ವಾನ್ತ, ಅನ್ಧಕಾರ, ತಿಮಿರ, ತಮದ್ etc. Hlā., Nr., Si. 75; ತಿಮಿರ Nn. 12; ತಮ 26. 43. 85; ಭೃಂಗ, ತಿಮಿರ 45; ಅನ್ಧ, ಗಹ್ವರ 109; C.). ಕತ್ತಲೆಯನುಳ್ಳ ಇರುಳು (ತಮ್ರಿಸೆ, ತಾಮಸಿ); ಎಲ್ಲಾ ಕಡೆಯಲ್ಲಿಯೂ ಪರ್ವಿದ ಕತ್ತಲೆ (ಸನ್ತಮಸ); ಹರೆವ ಕತ್ತಲೆ (ಅವತಮಸ Nr.). ಕಾಣ ಬಾರದ ಬಲಿದ ಕತ್ತಲೆಯೊಳಗೆ (Bp. 42, 31). ತೀವಿದವು ಕತ್ತಲೆಗಳು (J. 17, 21). ಎತ್ತೆತ್ತಲುಂ ಕತ್ತಲೆಗಳ್ ಇಟ್ಟಣಿಸಿ ಇವೆ (4, 10). see J. 2, 65; 3, 18; 9, 13; 16, 37; 17, 20; 24, 67; 28, 63; 29, 38; C. Bp. 4, 7; B. 1, 27; ಕಗ್ಗತ್ತಲೆ, ಕಡುಗತ್ತಲೆ, ಕಾರ್ಗತ್ತಲೆ, ಕಿ/?/ಗತ್ತಲೆ, ಬಲುಗತ್ತಲೆ. ಮ/?/ಗತ್ತಲೆ, ಮೋಡಗತ್ತಲೆ, ಹಗಲುಗತ್ತಲೆ, ಹೆಗ್ಗತ್ತಲೆ. -ಕತ್ತಲೆಗುದ್ದು striking (people) with the fist in darkness, N. of a game (My.; Bh. 1, 6, 2). ಕತ್ತಲೆವಣಿಯ. -ಮಣಿ-ಅ 3. he who is a jewel in darkness: the moon (ಚನ್ದಿರ etc., ಶಶಿ Kk. 44 in two MSS., o. r. ಕ/?/ಲೆವಗೆಯ). Tu. also ಕರ್ತ್ತಲೆ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada